Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯಲ್ಲಿ ನಗು ಮೂಡಿಸಿದ ಮಾಲಾಶ್ರೀ

Webdunia
ಸೋಮವಾರ, 31 ಅಕ್ಟೋಬರ್ 2016 (09:21 IST)
ಬೆಂಗಳೂರು: ಬಿಗ್ ಬಾಸ್ ಮನೆಗೆ ಹೊಸ ಅತಿಥಿ ಬಂದಿದ್ದಾರೆ. ಅವರೇ ಲೇಡಿ ಟೈಗರ್ ಮಾಲಾಶ್ರೀ. ಭಾನುವಾರದ ಎಪಿಸೋಡ್ ನಲ್ಲಿ ಮಾಲಾಶ್ರೀ ಸ್ಪರ್ಧಿಯಾಗಿಯೇ ಎಂಟ್ರಿಯಾದರು.

ಸಹಜವಾಗಿಯೇ ಹೊಸ ಸದಸ್ಯನನ್ನು ಬಿಗ್ ಬಾಸ್ ಮನೆಯ ಸದಸ್ಯರು ಖುಷಿಯಿಂದಲೇ ಸ್ವಾಗತಿಸಿದರು. ಸುದೀಪ್ ಅವರ ಜತೆ ಸಂವಾದ ನಡೆಸುತ್ತಾ ಮಾಲಾ ಶ್ರೀ ಮನೆಯಲ್ಲಿರುವವರ ಬಗ್ಗೆ ತಿಳಿದುಕೊಂಡರು. ಮನೆಯವರೂ ಮಾಲಾಶ್ರೀಗಾಗಿ ಕುಣಿದರು.

ಈ ದಿನದ ಎಪಿಸೋಡ್ ನಲ್ಲಿ ಪರಸ್ಪರ ತಮಾಷೆ ಮಾಡುತ್ತಾ ಖುಷಿಯಿಂದಲೇ ಕಳೆದರು. ಆದರೆ ಮಾಲಾಶ್ರೀ ಎಂಟ್ರಿ ಯಾರಿಗೆ ಎಷ್ಟು ನಿಜವಾಗಿಯೂ ಖುಷಿ ತಂದಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅಲ್ಲದೆ  ಮಾಲಾಶ್ರೀ ನಿಜವಾಗಿಯೂ ಸ್ಪರ್ಧಿಯಾಗಿ ಬಂದಿದ್ದಾರೋ, ಅತಿಥಿಯಾಗಿ ಬಂದಿದ್ದಾರೋ ಎಂದೂ ಇತರ ಸದಸ್ಯರ ನಡುವೆ ಚರ್ಚೆಯೂ ನಡೆಯಿತು.

ಇದಕ್ಕೂ ಮೊದಲು ಮಾಳವಿಕಾ ಅವರನ್ನು ಈ ವಾರದ ನಾಯಕಿಯಾಗಿ ಆರಿಸಲಾಯಿತು. ನಾಮಿನೇಷನ್ ಪ್ರಕ್ರಿಯೆ ಇಂದು ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಮುಂದಿನ ಸುದ್ದಿ
Show comments