Webdunia - Bharat's app for daily news and videos

Install App

ಫೆ.13ರಿಂದ ಕರುನಾಡ ಮನೆ ಮನೆಯಲ್ಲು ಗಣೇಶೋತ್ಸವ

Webdunia
ಶುಕ್ರವಾರ, 10 ಫೆಬ್ರವರಿ 2017 (12:45 IST)
ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ ’ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಮತ್ತೊಂದು ರೋಚಕ ಘಟ್ಟ ಎದುರಾಗುತ್ತಿದೆ. ಕೈಲಾಸದಲ್ಲಿ ತುಂಟಾಟವಾಡುತ್ತ ಜಗತ್ತಿನ ಮಾತಾ ಪಿತರಾದ ಪಾರ್ವತಿ ಪರಮೇಶ್ವರರನ್ನು ರಂಜಿಸಲು ಗಣೇಶನ ಆಗಮನವಾಗುತ್ತಿದೆ.
 
ಇದೇ ಸೋಮವಾರ ಅಂದರೆ ಫೆ.13 ರಂದು ಗಣೇಶನ ಜನನವಾಗುತ್ತಿದ್ದು , ಸರ್ವವಿಘ್ನಗಳನ್ನು ನಿವಾರಿಸಲು ಕರುನಾಡ ಮನೆ ಮನೆಗೆ ಗಣೇಶ ಬರುತ್ತಿದ್ದಾನೆ. ಶಿವ ತಪಸ್ಸಿಗೆ ಹೋದ ಸಂದರ್ಭದಲ್ಲಿ ಪಾರ್ವತಿ ಗಣೇಶನಿಗೆ ಜನ್ಮವಿಡುತ್ತಾಳೆ ಮಹಾದೇವ ಮತ್ತೆ ಮರಳುವವರೆಗು ಕೈಲಾಸವೆಲ್ಲ ಗಣೇಶನ ತುಂಟಾಟಕ್ಕೆ ಸಾಕ್ಷಿಯಾಗಿ ಗಣೇಶ ಎಲ್ಲರ ಮುದ್ದಿನ ಕೂಸಾಗುತ್ತಾನೆ. 
 
ಹೀಗೆ ಮಹಾದೇವನ ಚರಿತೆಯೊಂದಿಗೆ ಗಣೇಶನ ಚರಿತೆಯನ್ನು ಕೂಡ ವಾಹಿನಿ ವೀಕ್ಷಕರಿಗೆ ತಲುಪಿಸುತ್ತಿದೆ. ಗಣೇಶನ ಆಗಮನದ ಮಹಾ ಸನ್ನಿವೇಶವನ್ನೊಳಗೊಂಡ ಕಂತು ಇದೇ ಫೆ.13 ರಂದು  ರಾತ್ರಿ 7.30 ಕ್ಕೆ ಪ್ರಸಾರವಾಗಲಿದ್ದು ವೀಕ್ಷಕರಿಗೆ ಭಕ್ತಿಪೂರ್ವಕವಾದ ಮನರಂಜನೆಯನ್ನು ನೀಡಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments