Daily Horoscope
✕

ಬಿಗ್ ಬಾಸ್ ನಲ್ಲಿ ಫೋನ್ ಬಳಕೆಯಾಗಿದೆಯಾ?! ಫೇಸ್ ಬುಕ್ ನಲ್ಲಿ ಹರಿದಾಡ್ತಿದೆ ಫೋಟೋ!!

Webdunia
ಸೋಮವಾರ, 28 ನವೆಂಬರ್ 2016 (11:29 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಜನರಿಗೆ ಆಗಾಗ ಅನುಮಾನಗಳು ಹುಟ್ಟಿಕೊಳ್ಳುತ್ತವೆ.  ಅದರಲ್ಲಿ ನಿಜವಾಗಿಯೂ ಸ್ಪರ್ಧಿಗಳು ಹೊರ ಜಗತ್ತಿನೊಂದಿಗೆ ಒಮ್ಮೆಯೂ ಸಂಪರ್ಕ ಸಾಧಿಸುವುದೇ ಇಲ್ಲವೇ ಅಥವಾ ನಮಗೆ ಹಾಗೆ ತೋರಿಸುವುದು ಮಾತ್ರವೇ ಎಂದೆಲ್ಲಾ. ಅದನ್ನು ಪುಷ್ಠೀಕರಿಸುವಂತಹ ಒಂದು ಫೋಟೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್  ಮನೆಯಲ್ಲಿ  46 ನೇ ದಿನ ಹೃದಯ ಕಳ್ಳ ಟಾಸ್ಕ್ ನಡೆಯುವಾಗ ಸ್ಪರ್ಧಿಯೊಬ್ಬರು ಮೊಬೈಲ್ ಫೋನ್ ಹಿಡಿದುಕೊಂಡಿರುವ ದೃಶ್ಯ ಫೇಸ್ ಬುಕ್ ನಲ್ಲಿ ಯಾರೋ ಪ್ರಕಟಿಸಿದ್ದಾರೆ. ಕೀರ್ತಿ ಕುಮಾರ್ ಹೃದಯದ ಭಾವ ಚಿತ್ರ ಹುಡುಕುವಾಗ ಮೊಬೈಲ್ ಕೈಯಲ್ಲಿ ಹಿಡಿದುಕೊಂಡಿರುವ ಭಾವ ಚಿತ್ರ ಪ್ರಕಟವಾಗಿದೆ.

ಇದನ್ನು ಯಾರೋ ಕಿಚ್ಚ ಸುದೀಪ್ ಟ್ವಿಟರ್ ಗೆ ಟ್ಯಾಗ್ ಮಾಡಿದ್ದು, ಪ್ರತಿಕ್ರಿಯಿಸಲು ಕೋರಿದ್ದಾರೆ. ಆದರೆ ಸುದೀಪ್ ಮಾತ್ರ ಇದನ್ನೆಲ್ಲಾ ಅಲ್ಲಗಳೆದಿದ್ದಾರೆ. ಈ ಆರೋಪಕ್ಕೆ ಬೆಲೆಯೇ ಕೊಡಬೇಕಾಗಿಲ್ಲ ಎಂದಿದ್ದಾರೆ ಅವರು. ಅಲ್ಲದೆ ಇದು ಯಾರದೋ ಕುತಂತ್ರ ಎಂದು ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಬಿಗ್ ಬಾಸ್ ಮನೆಯೊಳಗೆ ನಡೆಯುವ ವಿದ್ಯಮಾನಗಳನ್ನು ಸಂಶಯದ ಕಣ್ಣಿನಿಂದ ನೋಡುವವರಿಗೆ ಇದೊಂದು ವಿಷಯ ಸಿಕ್ಕಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಉತ್ತಮ ಪಡೆದರೂ ತಾಂಡವ್ ರಾಮ್ ಗೆ ಇಂದು ಕ್ಲಾಸ್ ಗ್ಯಾರಂಟಿನಾ

ರಾಮಾಯಣ ಪಾರ್ಟ್ 1 ಡೇ 1 ಕಲೆಕ್ಷನ್:ರಣ್‌ಬೀರ್, ಸಾಯಿ ಪಲ್ಲವಿ ಅಭಿನಯಕ್ಕೆ ಪ್ರೇಕ್ಷಕರ ತೀರ್ಪು ಏನು

BBK13: ಗಗನ್ ಈಗ ನೈಸ್ ಮಾಡ್ಕೊಂಡು ಬರ್ತಿದ್ದಾನೆ ಮಗಾ.. ತಾಂಡವ್ ಮಾತಿಗೆ ವೀಕ್ಷಕರ ಆಕ್ರೋಶ: ಆದ್ರೆ ರಿಯಾಲಿಟಿ ಏನೆಂದು ಹೇಳಿದ ಪ್ರಶಾಂತ್ Video

ರಾವಣ ಯಶ್ ಮುಂದೆ ರಾಮ ರಣಬೀರ್ ಡಲ್ ಹೊಡೆದ್ರಾ.. ರಾಮಾಯಣ ಸಿನಿಮಾ ಫಸ್ಟ್ ಡೇ ನೋಡಿ ಫ್ಯಾನ್ಸ್ ರಿಯಾಕ್ಷನ್ ಏನು Video

ವಿಜಯಲಕ್ಷ್ಮಿ ದರ್ಶನ್ ಮನೆಗೆ ಆಟೋ ಬುಕ್ ಮಾಡಿ ಬೆದರಿಕೆ, ಧನ್ವೀರ್ ಗೌಡ ವಿರುದ್ಧ ಸಂಚಲನ ಮೂಡಿಸಿದ ಹೊಸ ಆರೋಪ

ಮುಂದಿನ ಸುದ್ದಿ
Show comments