Select Your Language

Notifications

webdunia
webdunia
webdunia
webdunia

ಬಾಳೆಹಣ್ಣು ಕಸ್ಟರ್ಡ್

ಬಾಳೆಹಣ್ಣು ಕಸ್ಟರ್ಡ್
ಸಕ್ಕರೆ ಹಾಗೂ ಕಸ್ಟರ್ಡ್ ಪುಡಿಯನ್ನು ಸ್ವಲ್ಪ ಹಾಲಿನೊಂದಿಗೆ ಸೇರಿಸಿ ಕಲಸಿ. ಇನ್ನುಳಿದ ಸ್ವಲ್ಪ ಹಾಲನ್ನು ಬಿಸಿ ಮಾಡಿ ಅದಕ್ಕೆ ಕಲಸಿಟ್ಟ ಈ ಮಿಶ್ರಣವನ್ನು ಸೇರಿಸಿ. ಕುದಿಯಲು ಆರಂಭವಾಗುವವರೆಗೆ ಇದನ್ನು ಬಿಸಿಮಾಡಿ. ವೆನಿಲ್ಲಾ ಎಸೆನ್ಸ್ ಹಾಕಿ. ಬಾಳೆಹಣ್ಣು ಹಾಗೂ ಆಪಲ್‌ಗಳನ್ನು ಸಣ್ಣದಾಗಿ ಕತ್ತರಿಸಿ ಮಿಶ್ರಣಕ್ಕೆ ಹಾಕಿ. ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ.

Share this Story:

Follow Webdunia kannada