Webdunia - Bharat's app for daily news and videos

Install App

ಎಫಿನೋವಾ ಸೇರಿ ರಷ್ಯಾದ ಏಳು ಈಜುಪಟುಗಳು ರಿಯೊ ಒಲಿಂಪಿಕ್ಸ್‌‍ಗೆ ಅನರ್ಹರು

Webdunia
ಮಂಗಳವಾರ, 26 ಜುಲೈ 2016 (17:20 IST)
ನಾಲ್ಕು ಬಾರಿ ಬ್ರೆಸ್ಟ್ ಸ್ಟ್ರೋಕ್ ವಿಶ್ವಚಾಂಪಿಯನ್ ಯುಲಿಯಾ ಎಫಿಮೋವಾ ಸೇರಿದಂತೆ ರಷ್ಯಾದ ಏಳು ಈಜುಪಟುಗಳನ್ನು ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ ಎಂದು ವಿಶ್ವ ಈಜು ಆಡಳಿತ ಸಂಸ್ಥೆ ಫಿನಾ ಸೋಮವಾರ ತಿಳಿಸಿದೆ. 
 
 ಮೈಕೇಲ್ ಡೊವ್‌ಗಾಲ್‌ಯುಕ್, ನಟಾಲಿಯಾ ಲೌಟ್‌ಕೋವಾ ಮತ್ತು ಮ್ಯಾರಥಾನ್ ಈಜುಪಟು ಅನಾಸ್ಟಾಸಿಯಾ ಕ್ರಾಪಿವಿನಾ ಅವರನ್ನು ಎಫಿಮೋವಾ ಜತೆ ರಷ್ಯಾದ ಒಲಿಂಪಿಕ್ ಸಮಿತಿ ಹಿಂತೆಗೆದುಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. 
 
 ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಿಂದೆ ಉದ್ದೀಪನ ಮದ್ದು ಸೇವನೆಗಾಗಿ  ದಿಗ್ಬಂಧನಕ್ಕೆ ಒಳಪಟ್ಟ ಅಥ್ಲೀಟ್‌ಗಳು ಈ ಬಾರಿ ಅರ್ಹರಲ್ಲ ಎಂದು ತಿಳಿಸಿದೆ. 
 
ರಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ವಚ್ಛ ರಷ್ಯಾದ ಅಥ್ಲೀಟ್‌ಗಳ ಭಾಗವಹಿಸುವಿಕೆಗೆ ಸಂಬಂಧಿಸಿದ ಐಒಸಿಯ ನಿಲುವಿಗೆ ಫಿನಾ ಬೆಂಬಲಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ಮಿಂಚಿನ ಶತಕ ಸಿಡಿಸಿ ಅಬ್ಬರಿಸಿದ ವೈಭವ್‌ ಸೂರ್ಯವಂಶಿ: ಹಲವು ದಾಖಲೆಗಳು ಉಡೀಸ್‌

ಮುಂದಿನ ಸುದ್ದಿ
Show comments