Webdunia - Bharat's app for daily news and videos

Install App

ಮೆಕಾವಾ ಓಪನ್‌ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು

Webdunia
ಭಾನುವಾರ, 29 ನವೆಂಬರ್ 2015 (17:24 IST)
ಬ್ಯಾಡ್ಮಿಂಟನ್ ಆಟಗಾರ್ತಿ ಎರಡು ಬಾರಿಯ ಹಾಲಿ ಚಾಂಪಿಯನ್ ಪಿ.ವಿ. ಸಿಂಧು ಚೀನಾದ ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಐತಿಹಾಸಿಕ ಗೆಲುವನ್ನು ದಾಖಲಿಸುವ ಮೂಲಕ ಮಹಿಳೆಯ ಸಿಂಗಲ್ಸ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ.

ವಿಶ್ವದ 12ನೇ ಶ್ರೇಯಾಂಕಿತೆ ಸಿಂಧು ಜಪಾನಿನ ಫೈನಲ್ಸ್ ಪಂದ್ಯದಲ್ಲಿ ಜಪಾನಿನ ಮಿನಾಟ್ಸು ಮಿಟಾನಿಯನ್ನು ಸೋಲಿಸಿ  120,000 ಅಮೆರಿಕ ಡಾಲರ್ ಮುಕ್ತ ಗ್ರಾಂಡ್ ಪ್ರಿಕ್ಸಿ ಗೋಲ್ಡ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಸಿಂಧು ಆಟದಲ್ಲಿ ಮೇಲುಗೈ ಸಾಧಿಸಿ 21-9, 21-23, 21-14ರಿಂದ 6ನೇ ಸೀಡ್ ಮಿಟಾನಿಯನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಸೋಲಿಸಿದರು. 
 
 ವಿಶ್ವದ 12ನೇ ಶ್ರೇಯಾಂಕದ ಆಟಗಾರ್ತಿ ಸಿಧು ಕೆಲವು ಅದ್ಭುತ ಹೊಡೆತಗಳು ಮತ್ತು ರಿಟರ್ನ್‌ಗಳನ್ನು ಮಾಡುವ ಮೂಲಕ ಗೆಲವು ಗಳಿಸಿದರು. ಸಿಂಧು ಆರಂಭದಿಂದಲೇ ಮೇಲುಗೈ ಸಾಧಿಸಿ ಮಿಟಾನಿಯ ತಪ್ಪುಗಳ ಲಾಭ ಪಡೆದು 11-5ರಿಂದ ಮುನ್ನಡೆ ಸಾಧಿಸಿದರು. 
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Rohit Sharma: ರೋಹಿತ್ ಶರ್ಮಾ ಕಾಲು ಹಿಡಿದ ಬಾಲ್ ಬಾಯ್: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Rohit Sharma: ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಗೆ ಡಿಆರ್ ಎಸ್ ನಿಯಮವೇ ಬೇರೇನಾ: ವಿಡಿಯೋ ನೋಡಿ ಡಿಸೈಡ್ ಮಾಡಿ

MI vs RR Match:35ಎಸೆತದಲ್ಲಿ ಶತಕ ಸಿಡಿಸಿ ಮೋಡಿ ಮಾಡಿದ್ದ ವೈಭವ್ ಸೂರ್ಯವಂಶಿ ಇಂದು ಕಳಿಸಿದ್ದು ಸೊನ್ನೆ

RR vs MI Match: ಟಾಸ್‌ ಗೆದ್ದ ರಾಜಸ್ಥಾನ್‌, ಫೀಲ್ಡಿಂಗ್ ಆಯ್ಕೆ

Vignesh Puthur, ಮುಂಬೈ ತಂಡಕ್ಕೆ ಆಘಾತ; ಉದಯೋನ್ಮುಖ ಸ್ಪಿನ್ನರ್‌ ವಿಘ್ನೇಶ್‌ ಪುತ್ತೂರು ಟೂರ್ನಿಯಿಂದ ಔಟ್‌

Show comments