Webdunia - Bharat's app for daily news and videos

Install App

ಸಾನಿಯಾ ಮಿರ್ಜಾಗೇ ಐಟಂ ಸಾಂಗ್ ಆಫರ್ ಕೊಟ್ಟ ಈ ನಿರ್ದೇಶಕ!

Webdunia
ಮಂಗಳವಾರ, 13 ಡಿಸೆಂಬರ್ 2016 (15:52 IST)
ಮುಂಬೈ: ಭಾರತ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಂದಗಾತಿ ಎನ್ನುವುದು ಎಲ್ಲರಿಗೂ ಗೊತ್ತು. ಟೆನಿಸ್ ಅಂಕಣದಲ್ಲೂ ಆಕೆಯ ಆಟಕ್ಕಿಂತ ಸ್ಕರ್ಟ್ ಬಗ್ಗೇ ಹೆಚ್ಚು ಚರ್ಚೆಯಾಗೋದು. ಅಂತಹಾ ಸಾನಿಯಾಗೆ ಬಾಲಿವುಡ್ ನ ಒಬ್ಬ ನಿರ್ದೇಶಕ ಐಟಂ ಸಾಂಗ್ ಮಾಡುವಂತೆ ಹಲವು ಬಾರಿ ಕೇಳಿಕೊಂಡಿದ್ದರಂತೆ!

ಯಾರಪ್ಪಾ ಅದು ಅಂತ ನಿಮಗೆ ಕುತೂಹಲ ಮೂಡಬಹುದು. ಇದನ್ನು ಸ್ವತಃ ಸಾನಿಯಾ ಇತ್ತೀಚೆಗೆ ಟಿವಿ ಶೋ ಒಂದರಲ್ಲಿ ಬಹಿರಂಗಪಡಿಸಿದ್ದಾರೆ. ನಿರೂಪಕ ರಿತೇಶ್ ದೇಶ್ ಮುಖ್ ನೀವು ಇಷ್ಟು ಚೆಂದ ಇದ್ದೀರಿ. ಯಾರೂ ನಿಮ್ಮನ್ನು ಸಿನಿಮಾದಲ್ಲಿ ಅಭಿನಯಿಸಲು ಕೇಳಿಕೊಂಡಿಲ್ಲವೇ? ಎಂದು ಕೇಳಿದ್ದರು.

ಅದಕ್ಕೆತನ್ನ ಪಕ್ಕದಲ್ಲೇ ಇದ್ದ ನಿರ್ದೇಶಕ ಸಾಜಿದ್ ಖಾನ್ ರನ್ನು ತೋರಿಸಿ ಉತ್ತರಿಸಿದ ಸಾನಿಯಾ “ಯಾಕಿಲ್ಲ? ನನ್ನ ಬಳಿ ಕೂತಿರುವ ಈ ಫ್ರೆಂಡ್ ಹಲವು ಬಾರಿ ಕೇಳಿಕೊಂಡಿದ್ದರು. ಹೇ ಬೇಬಿ, ಹೌಸ್ ಫುಲ್ 2, ಹಿಮ್ಮತ್ ವಾಲಾ, ಹಮ್ ಶಕಲ್ಸ್ ಚಿತ್ರಗಳಿಗೆ ಐಟಂ ಸಾಂಗ್ ಮಾಡಲು ಆಫರ್ ಕೊಟ್ಟಿದ್ದರು. ನಾನು ಒಪ್ಪದಿದ್ದಾಗ ಮೈ ತುಂಬಾ ಡ್ರೆಸ್ ತೊಟ್ಟು ಡ್ಯಾನ್ಸ್ ಮಾಡಿ ಎನ್ನುತ್ತಿದ್ದರು” ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶಮಿ ಡ್ರಾಪ್ ಮಾಡಿಸಿದ್ರು, ರೋಹಿತ್, ಕೊಹ್ಲಿ, ಅಶ್ವಿನ್ ನಿವೃತ್ತಿ ಮಾಡಿಸಿದ್ರು: ಗಂಭೀರ್ ವಿರುದ್ಧ ಆರೋಪ ಪಟ್ಟಿ

ಗೌತಮ್ ಗಂಭೀರ್ ತಾನಾಗಿಯೇ ಕೋಚ್ ಹುದ್ದೆ ಬಿಟ್ರೆ ಒಳ್ಳೇದು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್

ಮುಂದಿನ ಸುದ್ದಿ
Show comments