Webdunia - Bharat's app for daily news and videos

Install App

ಜೈಕಾ ವೈರಸ್ ಸಾಂಕ್ರಾಮಿಕ ಭೀತಿ: ಒಲಿಂಪಿಕ್ಸ್ ಸ್ಥಳಾಂತರಕ್ಕೆ ನಕಾರ

Webdunia
ಸೋಮವಾರ, 30 ಮೇ 2016 (17:16 IST)
ಜೈಕಾ ವೈರಸ್ ಹರಡುವ ಭೀತಿಯಿಂದಾಗಿ  ರಿಯೊ ಜಿ ಜನೈರೊನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದು ಮಾಡುವುದಿಲ್ಲ ಅಥವಾ ಸ್ಥಳಾಂತರಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪ್ರಸಕ್ತ ಅಂದಾಜಿನ ಆಧಾರದ ಮೇಲೆ 2016ರ ಒಲಿಂಪಿಕ್ಸ್ ಸ್ಥಳ ಬದಲಾವಣೆ ಮಾಡುವುದು ಅಥವಾ ರದ್ದು ಮಾಡುವುದರಿಂದ ಜೈಕಾ ವೈರಸ್ ಅಂತಾರಾಷ್ಟ್ರೀಯ ಹರಡುವಿಕೆಯಲ್ಲಿ ಗಮನಾರ್ಹ ಬದಲಾವಣೆ ಆಗುವುದಿಲ್ಲ ಎಂದು ಹೇಳಿಕೆ ತಿಳಿಸಿದೆ. 
 
ಸುಮಾರು 150 ವಿಜ್ಞಾನಿಗಳು ಡಬ್ಲ್ಯು ಎಚ್‌‍ಒ ಮುಖ್ಯಸ್ಥರಿಗೆ ಪತ್ರ ಬರೆದು ಕ್ರೀಡಾಕೂಟವನ್ನು ಸ್ಥಳಾಂತರಿಸಬೇಕು ಅಥವಾ ಮುಂದೂಡಬೇಕು ಎಂದು ಹೊಸ ಸಂಶೋಧನೆ ಉದಾಹರಿಸಿ ಹೇಳಿದ್ದರು. 
 
500,000 ವಿದೇಶಿ ಪ್ರವಾಸಿಗಳು ಎಲ್ಲಾ ದೇಶಗಳಿಂದ ಕೂಟದಲ್ಲಿ ಭಾಗವಹಿಸಿದಾಗ ಅನಗತ್ಯ ಅಪಾಯ ಎದುರಾಗುತ್ತದೆ. ಸೋಂಕಿಗೆ ಗುರಿಯಾಗಿ ಸ್ವದೇಶಕ್ಕೆ ಹಿಂತಿರುಗಿದಾಗ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆಯಿರುತ್ತದೆ. ದಕ್ಷಿಣ ಏಷ್ಯಾ, ಆಫ್ರಿಕಾದಂತ ಬಡ ದೇಶಗಳಲ್ಲಿ ಇದರಿಂದ ಸಾವು, ನೋವು ಹೆಚ್ಚಾಗುತ್ತದೆ. ಆದ್ದರಿಂದ ಬರೀ ಕ್ರೀಡಾಕೂಟಕ್ಕಾಗಿ ಅಪಾಯವನ್ನು ಒಡ್ಡಿಕೊಳ್ಳುವುದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು.

ಬೆಂಕಿಯು ಈಗಾಗಲೇ ಉರಿಯುತ್ತಿದೆ. ಆದರೆ ಒಲಿಂಪಿಕ್ಸ್ ಕುರಿತು ಏನೂ ಮಾಡಲಾಗುವುದಿಲ್ಲ ಎಂಬ ಹೇಳಿಕೆ ಯುಕ್ತತೆಯಿಂದ ಕೂಡಿಲ್ಲ. ಎಂದು ಒಟ್ಟಾವಾ ವಿವಿ ಪ್ರಾಧ್ಯಾಪಕ ಅಮೀರ್ ಅಟ್ಟಾರನ್ ಹೇಳಿದ್ದಾರೆ. ಬೆಂಕಿಯು ಈಗಾಗಲೇ ಉರಿಯುತ್ತಿದೆ. ಅದಕ್ಕೆ ಇನ್ನಷ್ಟು ಗ್ಯಾಸೋಲಿನ್ ಎರೆಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

ರಿಷಭ್ ಪಂತ್ ಶತಕ ಸಿಡಿಸಿದರೆ ಫ್ಲಿಪ್ ಮಾಡುವುದರ ಹಿಂದಿದೆ ರೋಚಕ ಕಹಾನಿ

ಮುಂದಿನ ಸುದ್ದಿ
Show comments