Webdunia - Bharat's app for daily news and videos

Install App

ದಬಾಂಗ್ ಡೆಲ್ಲಿಯನ್ನು ಸೋಲಿಸಿದ ತೆಲುಗು ಟೈಟಾನ್ಸ್, ರಾಹುಲ್ ಚೌಧರಿ ಶ್ರೇಷ್ಟ ರೈಡರ್

Webdunia
ಬುಧವಾರ, 20 ಜುಲೈ 2016 (15:29 IST)
ಕೊಲ್ಕತಾ:  ತೆಲುಗು ಟೈಟಾನ್ಸ್ ತಂಡವು ಪ್ರೊ ಕಬಡ್ಡಿಯ ನಾಲ್ಕನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ತಂಡವನ್ನು 36-28 ಪಾಯಿಂಟ್‌ಗಳಿಂದ ಸೋಲಿಸಿದ್ದು, ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೋಲ್ಕತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಪರ ರಾಹುಲ್ ಚೌಧರಿ ಇನ್ನೊಂದು ರೈಡರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದರು. ಜಸ್ಮೇರ್ ಸಿಂಗ್ ಗುಲಿಯಾ ಐದು ಪಾಯಿಂಟ್‌ಗಳೊಂದಿಗೆ ಪಂದ್ಯದ ಡಿಫೆಂಡರ್ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಪಾತ್ರರಾದರು.
 
ಚೌಧುರಿ ಅವರಿಗೆ ಹಣೆಗೆ ಗಾಯವಾಗಿ ರಕ್ತಸೋರುತ್ತಿದ್ದರೂ ಲೆಕ್ಕಿಸದೇ ಬ್ಯಾಂಡೇಜ್ ಹಾಕಿಕೊಂಡು ಆಡಿ 16 ಪಾಯಿಂಟ್ ಗಳಿಸಿದರು. ಇದರಿಂದ ತೆಲುಗು ಟೈಟಾನ್ಸ್ 11 ಪಂದ್ಯಗಳಿಂದ 6 ರಲ್ಲಿ ಗೆದ್ದರು.
 
ಸೋಲುಗಳ ಹ್ಯಾಟ್ರಿಕ್‌ನೊಂದಿಗೆ ಪಂದ್ಯ ಆರಂಭಿಸಿದ್ದ ತೆಲುಗು ಟೈಟಾನ್ಸ್ 6 ಪಂದ್ಯಗಳಲ್ಲಿ ಅಜೇಯವಾಗಿ ಉಳಿದು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

ರಿಷಭ್ ಪಂತ್ ಶತಕ ಸಿಡಿಸಿದರೆ ಫ್ಲಿಪ್ ಮಾಡುವುದರ ಹಿಂದಿದೆ ರೋಚಕ ಕಹಾನಿ

ಮುಂದಿನ ಸುದ್ದಿ
Show comments