Webdunia - Bharat's app for daily news and videos

Install App

ಬಂಗಾರಕ್ಕಾಗಿ ಸಿಂಧು- ಮರೀನ್ ಕದನವನ್ನು ಟಿವಿ ಪರದೆ ಮೇಲೆ ವೀಕ್ಷಿಸಿದವರೆಷ್ಟು?

Webdunia
ಗುರುವಾರ, 1 ಸೆಪ್ಟಂಬರ್ 2016 (15:08 IST)
ಭಾರತದ ಪಿ.ವಿ.ಸಿಂಧು ಮತ್ತು ಸ್ಪೇನ್ ಆಟಗಾರ್ತಿ ಕರೋಲಿನಾ ಮರೀನ್ ನಡುವೆ ನಡೆದ ರಿಯೋ ಓಲಂಪಿಕ್ಸ್‌ನ ಬ್ಯಾಡ್ಮಿಂಟನ್ ಫೈನಲ್ ಪಂದ್ಯವನ್ನು ಟಿವಿ ಪರದೆ ಮೇಲೆ ವೀಕ್ಷಿಸಿದವರೆಷ್ಟು ಗೊತ್ತೇ? 

 
ಬಂಗಾರಕ್ಕಾಗಿ ಡಿ ಜನೈರೋದಲ್ಲಿ ನಡೆದ ಈ ಕದನವನ್ನು ವಿಶ್ವದಾದ್ಯಂತ ಒಟ್ಟು 17 ಮಿಲಿಯನ್( 17.2 ದಶಲಕ್ಷ)  ಜನರು ವೀಕ್ಷಿಸಿದ್ದಾರೆ. ಅದು ಆ ದಿನ ಅತಿ ಹೆಚ್ಚು ವೀಕ್ಷಿತ ಕಾರ್ಯಕ್ರಮ ಅದಾಗಿತ್ತು ಎಂದು  ಈ ಪಂದ್ಯವನ್ನು ಪ್ರಸಾರ ಮಾಡಿದ್ದ ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.
 
ಜಿದ್ದಾಜಿದ್ದಿನ ಈ ಕಾಳಗದಲ್ಲಿ ಸೋತನ್ನು ಕಂಡಿದ್ದ ಪಿ.ವಿ. ಸಿಂಧು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದರು.
 
ಈ ಬಾರಿಯ ಓಲಂಪಿಕ್ಸ್‌ನ್ನು ಲೈವ್ ಆಗಿ ಭಾರತದಲ್ಲಿ ವೀಕ್ಷಿಸಿದವರ ಸಂಖ್ಯೆ 10ಮಿಲಿಯನ್ ಎಂದು ಸ್ಟಾರ್ ತಿಳಿಸಿದೆ. 
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಶಾಕಿಂಗ್ ಸತ್ಯ ರಿವೀಲ್ ಮಾಡಿದ ರವಿಶಾಸ್ತ್ರಿ

IPL 2025: ಪ್ಲೇ ಆಫ್‌ಗೆ ಜೀವ ತುಂಬಲು ಮತ್ತೇ ಆರ್‌ಸಿಬಿಯನ್ನು ಸೇರಿಕೊಂಡ ಟಿಮ್ ಡೇವಿಡ್‌

Rajat Patidar: ಆರ್ ಸಿಬಿ ಅಭಿಮಾನಿಗಳ ಆತಂಕ ನಿವಾರಸಿದ ರಜತ್ ಪಾಟೀದಾರ್

Boycott Delhi Capitals ಟ್ರೆಂಡ್: ಭಾರತ ವಿರೋಧಿ ದೇಶದ ಆಟಗಾರನೇ ಕಾರಣ

Shahid Afridi: ಪಾಕಿಸ್ತಾನದ ಅಭಿವೃದ್ಧಿಯನ್ನು ಭಾರತವೇ ತಡೆಯುತ್ತಿದೆ ಎಂದ ಶಾಹಿದ್ ಅಫ್ರಿದಿ

ಮುಂದಿನ ಸುದ್ದಿ
Show comments