Select Your Language

Notifications

webdunia
webdunia
webdunia
webdunia

ಮುಖ ಮುಚ್ಚಿದ ಫೋಟೋ ಫೋಸ್ಟ್‌ ಮಾಡಿಸ ಸಾನಿಯಾ

ಮುಖ ಮುಚ್ಚಿದ ಫೋಟೋ ಫೋಸ್ಟ್‌ ಮಾಡಿಸ ಸಾನಿಯಾ
ಹೈದ್ರಾಬಾದ , ಗುರುವಾರ, 31 ಜುಲೈ 2014 (19:35 IST)
ಸಾನಿಯಾ ಮಿರ್ಜಾ ಉತ್ತಮ ಟೆನಿಸ್‌ ಪ್ರದರ್ಶನ ತೋರಿ ದೇಶದ ಹೆಸರು ಉಜ್ವಲವಾಗಿಸಿದ್ದಾರೆ. ಆದರೆ ರಾತ್ರಿ ಕತ್ತಲೆಯಲ್ಲಿ ಈಗಲೂ ಕೂಡ ಮುಖ ಮುಚ್ಚಿಕೊಳ್ಳುವ ಅನಿವಾರ್ಯವಾಗಿದೆ. ಇಂಸ್ಟಾಗ್ರಾಮ್‌ನಲ್ಲಿ ಸಾನಿಯಾ ಮಿರ್ಜಾ ಒಂದು ಫೋಟೊ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಹೈದ್ರಾಬಾದ್‌‌ನ ಚಾರ್‌ಮೀನಾರ್‌‌ ಹತ್ತಿರ ಆಕೆ ಮುಖವನ್ನು ದುಪಟ್ಟಾದಿಂದ ಮುಚ್ಚಿಕೊಂಡಿದ್ದಾಳೆ. 
 
ಅವರು ತಮ್ಮ ವೇಶವನ್ನು ಏಕೆ ಬದಲಾಯಿಸಿದ್ದಾರೆ ಎಂದು ಸಾನಿಯಾ ಮಿರ್ಜಾ ಆ ಪೋಸ್ಟ್‌ ಮಾಡಿದ ಫೋಟೊ ಜೊತೆಗೆ ಬರೆದಿದ್ದಾರೆ. ಚಾರಮಿನಾರ್‌ ಹತ್ತಿರ ಕಳೆದ ರಾತ್ರಿ ಸ್ಟ್ರಿಟ್‌‌ ಫೂಡ್‌‌ನ ತಿನ್ನಲು ಸಾನಿಯಾ ಹೋಗಿದ್ದರು. 
 
ಸಾನಿಯಾ ಗ್ಲಾಸ್‌‌‌ಗೊನಲ್ಲಿನ ಪಂದ್ಯದ ನಂತರ ಬಿಂದಾಸಾಗಿ ಕಾಣಿಸಿಕೊಂಡಿರುವ ಲೆಟೆಸ್ಟ್‌‌  ಫೋಟೋ ಕೂಡ ಪೋಸ್ಟ್‌ ಮಾಡಿದ್ದಾರೆ. 
 
ಏನೇ ಇರಲಿ, ಯಶಸ್ಸಿನ ಹೆಜ್ಜೆಗಳು ಮಿಂಚುತ್ತವೆ, ವಿವರಣೆ ಮತ್ತು ವಿವರಣೆ ರಹಿತ ಆಲೋಚನೆಗಳು ಖುದ್ದಾಗಿ ತಲೆ  ಎತ್ತುವಂತೆ ಮಾಡುತ್ತವೆ. ಸಾನಿಯಾರ ಮದುವೆ ಕುರಿತು ಕೂಡ ವಿವಾದ ಎದ್ದಿತ್ತು , ಆಗ ಇವರು ಸರಿಯಾದ ಉತ್ತರ ನೀಡಿ ಎಲ್ಲರ ಬಾಯಿ ಮುಚ್ಚಿಸಿದ್ದರು.  

Share this Story:

Follow Webdunia kannada