Webdunia - Bharat's app for daily news and videos

Install App

ಲೈಂಗಿಕ ದೌರ್ಜನ್ಯ: ರಿಯೋ ಗ್ರಾಮದಲ್ಲಿ ಮೊರಾಕ್ಕೊ ಬಾಕ್ಸರ್ ಅರೆಸ್ಟ್

Webdunia
ಶನಿವಾರ, 6 ಆಗಸ್ಟ್ 2016 (16:48 IST)
ಬ್ರೆಜಿಲಿಯಾ ಪೊಲೀಸರು ಮೊರಾಕ್ಕೊದ ಒಲಿಂಪಿಕ್ ಬಾಕ್ಸರ್ ಹಸನ್ ಸಾದಾ ಎಂಬವನನ್ನು ಬಂಧಿಸಿದ್ದಾರೆ. ಅಥ್ಲೀಟ್ ಗ್ರಾಮದಲ್ಲಿ ತಂಗಿದ್ದಾಗ ಇಬ್ಬರು ಮಹಿಳಾ ಕ್ಲೀನರ್‌ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪ ಹೊರಿಸಲಾಗಿದೆ. 
 
ಆಗಸ್ಟ್ 3 ರಂದು ಸಾದಾ ಕ್ಲೀನರ್‌ಗಳನ್ನು ಅವರನ್ನು ಏನನ್ನೋ ಕೇಳುವ ನೆಪದಿಂದ ಕೊಠಡಿಗೆ ಕರೆದು ಅವರ ಮೈಮೇಲೆ ಕೈಹಾಕಿ ಅಶ್ಲೀಲವಾಗಿ ವರ್ತಿಸಿದ್ದ. ಮಹಿಳೆಯರು ಅಲ್ಲಿಂದ ತಪ್ಪಿಸಿಕೊಂಡು ದೂರು ನೀಡಿದ್ದರು.
 
ಇನ್ನೂ ಇಬ್ಬರು ಅಥ್ಲೀಟ್‌ಗಳು ಕೊಠಡಿಯಲ್ಲಿದ್ದು ಈ ದೌರ್ಜನ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವೆಂದು ಹೇಳಲಾಗುತ್ತಿದೆ. 
ಸಾದಾ ಮೊರೊಕ್ಕೊದ ಯುವ ಚಾಂಪಿಯನ್ ಎಂದು ಎಐಬಿಎ ಪಟ್ಟಿಮಾಡಿದ್ದು, 81 ಕಿಗ್ರಾಂ ಲೈಟ್ ಹೆವಿವೇಟ್ ವಿಭಾಗದಲ್ಲಿ ಸ್ಪರ್ಧಿಸಬೇಕಿತ್ತು. ಸಾದಾ ತಮ್ಮ ಪ್ರಥಮ ಬೌಟ್‌ನಲ್ಲಿ ಟರ್ಕಿಯ ನಾಡಿರ್ ಉನಾಲ್ ಅವರ ವಿರುದ್ಧ ಹೋರಾಡಲು ನಿಗದಿಯಾಗಿತ್ತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

ಮುಂದಿನ ಸುದ್ದಿ