Webdunia - Bharat's app for daily news and videos

Install App

ಸಾಂಬಾ ನಾಡಿನಲ್ಲಿ ರಿಯೋ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ

Webdunia
ಶನಿವಾರ, 6 ಆಗಸ್ಟ್ 2016 (10:24 IST)
ರಿಯೊ ಡಿ ಜನೈರೊ: ಸಾಂಬಾ ನಾಡಿನಲ್ಲಿ  ಒಲಿಂಪಿಕ್ ಜ್ಯೋತಿ ಬೆಳಗಿಸುವ ಮೂಲಕ ರಿಯೋ ಒಲಿಂಪಿಕ್ಸ್ 2016ರ ಅದ್ಧೂರಿ ಸಮಾರಂಭಕ್ಕೆ ಚಾಲನೆ  ನೀಡಲಾಯಿತು .ಸಿಡಿಮದ್ದುಗಳ ವರ್ಣರಂಜಿತ ಚಿತ್ತಾರದೊಂದಿಗೆ ರಿಯೋ ಒಲಿಂಪಿಕ್ಸ್‌ ಸಮಾರಂಭ ವರ್ಣರಂಜಿತಗೊಂಡಿತು.  ಭಾರತದ ತ್ರಿವರ್ಣ ಧ್ವಜವನ್ನು ಶೂಟರ್‌ ಅಭಿನವ್ ಬಿಂದ್ರಾ ಹಿಡಿದು ಮುನ್ನಡೆಸಿದರು.

ಮಳೆಕಾಡು ಮತ್ತು ವೈವಿಧ್ಯಮಯ ಜನಸಂಖ್ಯೆಯ ಸೃಜನಾತ್ಮಕ ಶಕ್ತಿ ಉದ್ಘಾಟನಾ ಸಮಾರಂಭದಲ್ಲಿ ಅನಾವರಣಗೊಂಡಿತು. ಮರಕಾನಾ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಆರ್ಥಿಕ ಅಸಮಾನತೆಯ ದೇಶದಲ್ಲಿ  ರಿಯೋ ಕಡಲದಂಡೆಗಳಲ್ಲಿ ನೆಲೆಗೊಂಡಿರುವ ಕೊಳೆಗೇರಿಗಳ ಸಂಸ್ಕೃತಿಯನ್ನೂ ಬಿಂಬಿಸಲಾಯಿತು. ಬ್ರೆಜಿಲ್ ಕಲೆ ಮತ್ತು ಸಂಸ್ಕೃತಿ ಅನಾವರಣಗೊಂಡಿತು.
 
  ಪ್ರದರ್ಶನದಲ್ಲಿ ಸೂಪರ್ ಮಾಡೆಲ್ ಗಿಸೆಲೆ ಬಂಡ್‌ಚನ್ ಬೋಸೋನೋವಾ ಹಿಟ್'' ಗರ್ಲ್ ಫ್ರಂ ಇಪಾಮೆನಾ'' ಶಬ್ದದೊಂದಿಗೆ  ಸ್ಟೇಡಿಯಂಗೆ ಆಗಮಿಸಿದರು. ಸಾಂಬಾ ಗೀತರಚನೆಕಾರ್ತಿ ಪಾಲಿನೊ ಡಾ ವಿಯೋಲಾ ಸ್ಟ್ರಿಂಗ್ ಆರ್‌ಕೇಸ್ಟ್ರಾದೊಂದಿಗೆ ರಾಷ್ಟ್ರಗೀತೆ ನುಡಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

MI vs SRH Match:ಇಶಾನ್ ಕಿಶಾನ್ ಔಟ್ ಹಿಂದೆ ಮ್ಯಾಚ್‌ ಫಿಕ್ಸಿಂಗ್ ಆರೋಪ, ಈ ದೃಶ್ಯಗಳೇ ಸಾಕ್ಷಿ ಎಂದ ನೆಟ್ಟಿಗರು

Viral Video: ಪಹಲ್ಗಾಮ್ ಸಂತ್ರಸ್ತರಿಗೆ ಮೌನ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಪಾಂಡ್ಯದ್ದು ಇದೇನು ವರ್ತನೆ

Gautam Gambhir: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗೆ ಕೊಲೆ ಬೆದರಿಕೆ

IPL 2025 RCB vs RR: ತವರಿನಲ್ಲಿ ಮಾನ ವಾಪಸ್ ಪಡೆಯಲು ಆರ್ ಸಿಬಿಗೆ ಇಂದು ಒಳ್ಳೆ ಚಾನ್ಸ್

Jasprit Bumrah: ಕೆಳಗೆ ಬಿದ್ದು ಚಡಪಡಿಸುತ್ತಿದ್ದರೂ ಅಭಿನವ್ ಮನೋಹರ್ ಕಡೆ ತಿರುಗಿಯೂ ನೋಡದ ಜಸ್ಪ್ರೀತ್ ಬುಮ್ರಾ

ಮುಂದಿನ ಸುದ್ದಿ
Show comments