Webdunia - Bharat's app for daily news and videos

Install App

ಪಿಟಿ ಉಷಾ ಬಳಿಕ ಫೈನಲ್ ಮುಟ್ಟಿದ ಮೊದಲ ಮಹಿಳೆ ಲಲಿತಾ ಬಾಬರ್

Webdunia
ಶನಿವಾರ, 13 ಆಗಸ್ಟ್ 2016 (21:21 IST)
ರಿಯೊ ಡೆ ಜನೈರೊ: ಮಹಿಳೆಯರ 3000 ಮೀ ಸ್ಟೀಪಲ್ ಚೇಸ್‌ ಫೈನಲ್‌ಗೆ ಭಾರತದ ಲಲಿತಾ ಬಾಬರ್ ಅರ್ಹತೆ ಪಡೆದಿದ್ದಾರೆ.  ಅರ್ಹತಾ ಸುತ್ತಿನ ಹೀಟ್ 2ನಲ್ಲಿ ನಾಲ್ಕನೆಯವರಾಗಿ ರಾಷ್ಟ್ರೀಯ ದಾಖಲೆ ಸಮಯದಲ್ಲಿ ಮುಗಿಸಿದರು. ಅವರ ಸಹವರ್ತಿ ಸುಧಾ ಸಿಂಗ್ ಎಲಿಮಿನೇಟ್ ಆಗಿದ್ದಾರೆ.

1984ರಲ್ಲಿ ಲಾಸ್ ಏಂಜಲಿಸ್ ಕ್ರೀಡಾಕೂಟದಲ್ಲಿ ಪಿಟಿ ಉಷಾ ಟ್ರಾಕ್ ಫೈನಲ್ ಮುಟ್ಟಿದ ಬಳಿಕ ಲಲಿತಾ ಫೈನಲ್ ತಲುಪಿದ ಮೊದಲ ಮಹಿಳೆಯಾಗಿದ್ದಾರೆ.
 
ದಕ್ಷಿಣ ಕೊರಿಯಾದ ಇಂಚನ್‌ನಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಲಲಿತಾ ಹೀಟ್ಸ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದು  9 ನಿಮಿಷ 19.76 ಸೆ.ಗಳಲ್ಲಿ ಓಡಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಹೀಟ್ಸ್‌ನಲ್ಲಿ ಟಾಪ್ ಮೂವರು ತಾನೇತಾನಾಗಿ ಅರ್ಹತೆ ಪಡೆದಿದ್ದರೆ,  ಲಲಿತಾ ಉಳಿದವರ ಪೈಕಿ 6ನೇ ಅತ್ಯಂತ ವೇಗಿಯೆಂಬ ಶ್ರೇಯಕ್ಕೆ ಪಾತ್ರರಾದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments