Select Your Language

Notifications

webdunia
webdunia
webdunia
webdunia

ವಿಂಬಲ್ಡನ್ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸಕ್ಕೆ ಯತ್ನಿಸಿದ್ದ ಪಾಕಿಸ್ತಾನದ ಉಗ್ರ..!

ವಿಂಬಲ್ಡನ್ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸಕ್ಕೆ ಯತ್ನಿಸಿದ್ದ ಪಾಕಿಸ್ತಾನದ ಉಗ್ರ..!
ಲಂಡನ್ , ಭಾನುವಾರ, 11 ಜೂನ್ 2017 (13:19 IST)
ಪಾಕಿಸ್ತಾನದ ಮೂಲದ ಉಗ್ರ ಲಂಡನ್ ನಿವಾಸಿ ಖುರ್ರಮ್ ಭಟ್, ವಿಂಬಲ್ಡನ್, ಫುಟ್ ಬಾಲ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾ ಟೂರ್ನಿಗಳಿಗೆ ಭದ್ರತೆ ಒದಗಿಸುವ ಸೆಕ್ಯೂರಿಟಿ ಸಂಸ್ಥೆಯಲ್ಲಿ ಕೆಲಸಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಇದೀಗ, ಖುರಮ್ ಭಟ್`ನನ್ನ ಬಂಧಿಸಿರುವ ಲಂಡನ್ ಪೊಲೀಸರು ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿ ಪ್ರತಿಷ್ಠಿತ ಕ್ರೀಡಾ ಟೂರ್ನಿಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದನೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ಧಾರೆ. ಈತ ವಿಂಬಲ್ಡನ್ ಟೂರ್ನಿಯಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಜೊತೆಗೆ ಇತರೆ ಉಗ್ರರಿಗಾಗಿ ಕ್ರೀಡಾಂಗಣ ಪ್ರವೇಶಕ್ಕೆ ಹಾದ ಸುಗಮವಾಗಿಸುವ ಸಾಧ್ಯತೆ ಇತ್ತು.

ಖುರಮ್ ಭಟ್ ಮತ್ತು ಆತನ ಸಹಚರರಾದ ರಚಿದ್ ರಡೌನ್, ಯೂಸಫ್ ಜಘ್ವಾ ಇತ್ತೀಚೆಗೆ ಲಂಡನ್ ಬ್ರಿಡ್ಜ್ ಪಾದಾಚಾರಿ ಮಾರ್ಗದಲ್ಲಿ ವೇಗವಾಗಿ ವಾಹನ ಓಡಿಸಿ ಹಲವರಿಗೆ ಗಾಯಗೊಳಿಸಿ, ಒಟ್ಟು 8 ಮಂದಿಯನ್ನ ಕೊಂದಿದ್ದರು. ಬಳಿಕ ಪ್ರತಿ ದಾಳಿ ನಡೆಸಿದ್ದ ಪೊಲೀಸರು, ಮೂವರೂ ಉಗ್ರರನ್ನ ಕೊಂದಿದ್ದರು.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಆರ್. ಅಶ್ವಿನ್ ತಂಡಕ್ಕೆ ಸೇರ್ಪಡೆಯಾಗುವುದನ್ನೇ ವಿರೋಧಿಸಿದ್ದರೇ ವಿರಾಟ್ ಕೊಹ್ಲಿ?!