Webdunia - Bharat's app for daily news and videos

Install App

ಭಾರತೀಯರ ಸಂಭ್ರಮಾಚರಣೆ ಮುಜುಗರದ ಸಂಗತಿ: ಪಿಯರ್ಸ್ ಮಾರ್ಗನ್

Webdunia
ಬುಧವಾರ, 24 ಆಗಸ್ಟ್ 2016 (19:47 IST)
ರಿಯೊ 2016ರ ಪದಕ ವಿಜೇತರಾದ ಪಿವಿ ಸಿಂಧು ಮತ್ತು ಸಾಕ್ಷಿ ಮಲಿಕ್ ಅವರಿಗೆ ಭಾರತಕ್ಕೆ ಹಿಂತಿರುಗಿದ ಕೂಡಲೇ ಭವ್ಯ ಸ್ವಾಗತ ನೀಡಲಾಯಿತು. ಭಾರತದ ಒಟ್ಟಾರೆ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲದಿದ್ದರೂ ಸಾಕ್ಷಿ ಮತ್ತು ಸಿಂಧು ಪ್ರದರ್ಶನದಲ್ಲಿ ಯಾವುದೇ ತಪ್ಪು ಹುಡುಕುವುದು ಸಾಧ್ಯವಿಲ್ಲ.
 
ಅವರು ಚಿನ್ನ ಗೆದ್ದಿಲ್ಲದೇ ಇರಬಹುದು. ಆದರೆ ಆಯಾ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದರು. ಆದರೆ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮಾರ್ಗನ್ ಬುಧವಾರ ಇವರಿಬ್ಬರ ಸಾಧನೆ ಕುರಿತು ಭಾರತ ವ್ಯಾಪಕ ಸಂಭ್ರಮಾಚರಣೆ ಮಾಡುತ್ತಿರುವುದನ್ನು ಅಣಕವಾಡಿದರು. ಇದನ್ನು ಮುಜುಗರದ ಸಂಗತಿ ಎಂದು ಕೂಡ ಪರಿಗಣಿಸಿದರು.
 
ಮಾರ್ಗನ್ ಅಥ್ಲೀಟ್‌ಗಳಿಂದ ಬೆಳ್ಳಿ ಮತ್ತು ಕಂಚಿನ ಪದಕಗಳ ಗೆಲುವಿನ ಬಗ್ಗೆ ತನ್ನ ಅಭಿಪ್ರಾಯ ಬದಲಿಸಿಲ್ಲ. ಕ್ರೀಡೆಗಳು ಸಂಪೂರ್ಣ ಗೆಲುವಿನ ಕುರಿತಾಗಿದ್ದು, ಅದಕ್ಕಿಂತ ಕೆಳಗೆ ಸಂಭ್ರಮಾಚರಣೆಗೆ ಅರ್ಹವಲ್ಲ ಎಂದಿದ್ದಾರೆ.  ಪ್ರೀಮಿಯರ್ ಲೀಗ್‌ನಲ್ಲಿ ನಾಲ್ಕು ಮತ್ತು ಮೂರನೇ ಸ್ಥಾನ ಪಡೆದಿದ್ದಕ್ಕೆ ಸಂಭ್ರಮಾಚರಣೆ ಮಾಡುವುದಕ್ಕೆ ಕೂಡ ಆರ್ಸೆನಲ್ ಅಭಿಮಾನಿಯಾಗಿರುವ ಮಾರ್ಗನ್ ಟೀಕಿಸಿದ್ದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments