Webdunia - Bharat's app for daily news and videos

Install App

ನಾನು ಪಂದ್ಯಗಳನ್ನು ಗೆಲ್ಲುತ್ತಿದ್ದೇನೆ, ಅವರು ಸೋತಿದ್ದಾರೆ: ಲಿಯಾಂಡರ್ ಪಯಸ್

Webdunia
ಶನಿವಾರ, 6 ಆಗಸ್ಟ್ 2016 (19:24 IST)
ಒಲಿಂಪಿಕ್ ಗ್ರಾಮಕ್ಕೆ ಪ್ರವೇಶಿಸಿದ ಕೂಡಲೇ  ಲಿಯಾಂಡರ್ ಪಯಸ್ ತಮ್ಮ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಜತೆ ಅಭ್ಯಾಸದ ಸೆಷನ್‌ಗೆ ತೆರಳಿದರು. ಅಭ್ಯಾಸಕ್ಕಿಂತ ಹೆಚ್ಚಾಗಿ ಮಾಧ್ಯಮಕ್ಕೆ ಒಂದು ಅಂಶವನ್ನು ಸಾಬೀತು ಮಾಡಲು ಪಯಸ್ ಯತ್ನಿಸಿದ್ದರು. ರಿಯೋದಲ್ಲಿ ಎಲ್ಲಾ ಟೀಂ ಸದಸ್ಯರ ಜತೆ ಇಲ್ಲದೇ ಇದ್ದಿದ್ದಕ್ಕೆ ಪಯಸ್ ಅವರನ್ನು ಟೀಕಿಸಲಾಗಿತ್ತು. 
 
ಯಾವುದು ಹೆಚ್ಚು ಮುಖ್ಯ ಆಡುವುದೋ ಅಥವಾ ಅಭ್ಯಾಸ ಮಾಡುವುದೋ ಎಂದು ಪಯಸ್ ಕೇಳಿದರು. ಅಟ್ಲಾಂಟಾ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಪಯಸ್ ವಾಷಿಂಗ್ಟನ್ ಕ್ಯಾಸಲ್ಸ್‌ಗೆ ವಿಶ್ವ ಟೀಂ ಟೆನ್ನಿಸ್‌ನಲ್ಲಿ ಆಡಲು ತೆರಳಿದ್ದರು.
 
ನಾನು ಆಡುತ್ತಾ ಗೆಲ್ಲುತ್ತಿದ್ದೆನಾದ್ದರಿಂದ ಇಲ್ಲಿಗೆ ಅಭ್ಯಾಸಕ್ಕೆ ಬರಲಾಗಲಿಲ್ಲ. ಅವರು( ಬೋಪಣ್ಣ ಮತ್ತು ಇತರೆ ಭಾರತೀಯ ಆಟಗಾರರು) ಬೇಗನೇ ಸೋತಿದ್ದರಿಂದ ಇಲ್ಲಿಗೆ ಬೇಗನೇ ಆಗಮಿಸಿದರು. ನಾನು ಕಳೆದ 28 ವರ್ಷಗಳಿಂದ ಭಾರತಕ್ಕೆ ಬೆವರು ಹರಿಸಿದ್ದು ಯಾರಿಗೂ ಅದನ್ನು ಸಾಬೀತು ಮಾಡಬೇಕಿಲ್ಲ ಎಂದು ಪಯಸ್ ಖಾರವಾಗಿ ಹೇಳಿದರು.
 
ಬೋಪಣ್ಣ ರಿಯೋದಲ್ಲಿ ಕಳೆದ ಒಂದು ವಾರದಿಂದ ತಂಗಿದ್ದು, ಮಿಶ್ರ ಡಬಲ್ಸ್‌ಗಾಗಿ ಸಾನಿಯಾ ಜತೆ ಅಭ್ಯಾಸ ನಡೆಸಿದರು. ಬೋಪಣ್ಣ ಟೊರಂಟೊ ಮಾಸ್ಟರ್ಸ್‌ನಲ್ಲಿ ಜೀನ್- ಜೂಲಿಯನ್ ರೋಜರ್ ಜತೆಯಾಗಿದ್ದು, 16ನೇ ಸುತ್ತಿನಲ್ಲಿ ಸೋತಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

ರಿಷಭ್ ಪಂತ್ ಶತಕ ಸಿಡಿಸಿದರೆ ಫ್ಲಿಪ್ ಮಾಡುವುದರ ಹಿಂದಿದೆ ರೋಚಕ ಕಹಾನಿ

ಮುಂದಿನ ಸುದ್ದಿ
Show comments