Select Your Language

Notifications

webdunia
webdunia
webdunia
webdunia

ಪಲ್ಲಿಕಲ್‌ ಅಗ್ರ 10ರ ಶ್ರೇಣಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ

ಪಲ್ಲಿಕಲ್‌ ಅಗ್ರ 10ರ ಶ್ರೇಣಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ
ನವದೆಹಲಿ , ಮಂಗಳವಾರ, 6 ಮೇ 2014 (15:49 IST)
ಕಳೆದ ತಿಂಗಳು ಟೆಕ್ಸಾಸ್ ಓಪನ್‌‌‌ನ ಫೈನಲ್‌‌‌‌‌‌ನಲ್ಲಿ ಪ್ರವೇಶ ಪಡೆದ ಕಾರಣ ಭಾರತದ ಸ್ಕ್ವಾಶ್‌ ಆಟಗಾರ್ತಿ ದೀಪಿಕಾ ಪಲ್ಲಿಕಲ್‌ ವಿಶ್ವ ರ್ಯಾಂಕಿಂಗ್‌‌ನಲ್ಲಿ ಅಗ್ರ 10ನೇ ಸ್ಥಾನಕ್ಕೆ ತಲುಪಿದ್ದಾರೆ. 
 
ಮಹಿಳಾ ಸ್ಕ್ವಾಶ್‌ ಸಂಘನ ಶ್ರೇಯಾಂಕದಲ್ಲಿ ಎರಡು ಸ್ಥಾನ ಮೇಲಕ್ಕೇರಿದ ಪಲ್ಲಿಕಲ್‌10ನೇ ಸ್ಥಾನಕ್ಕೆ ತಲುಪಿದ್ದಾರೆ. ಇದಕ್ಕು ಮೊದಲು 2012ರಲ್ಲಿ ಪಲ್ಲಿಕಲ್‌‌ 10ನೇ ಸ್ಥಾನಕ್ಕೆ ತಲುಪಿದ್ದರು. 
 
ನಾನು ಶ್ರೇಯಾಂಕಿತ್‌ದಲ್ಲಿ ಮೇಲಕ್ಕೇರಿದ್ದರಿಂದ ನನಗೆ ಖುಷಿಯಾಗಿದೆ ಎಂದು ಪಲ್ಲಿಕಲ್‌ ತಿಳಿಸಿದ್ದಾರೆ. ನಾನು ಇನ್ನು ಮುಂದೆ ಉತ್ತಮ ಪ್ರದರ್ಶನ ನೀಡಿ ಮೊದಲ ಐದನೇ ಸ್ಥಾನ ಮತ್ತು ನಂಬರ್‌ ಒಂದನೇ ಸ್ಥಾನಕ್ಕೆ ತಲುಪಬೇಕಾಗಿದೆ ಎಂದು ಪಲ್ಲಿಕಲ್‌ ತಿಳಿಸಿದ್ದಾರೆ. 
 
ಭಾರತದ ಮತ್ತೋಬ್ಬ ಮಹಿಳಾ ಆಟಗಾರ್ತಿ ಜೊಶ್ನಾ ಚಿನ್ನಪ್ಪಾ ಮೊದಲಿನಿಂದಲೇ 21ನೇ ಸ್ಥಾನದಲ್ಲಿ ಇದ್ದಾರೆ. ಮಲೇಷಿಯಾದ ನಿಕೊಲ್ ಡೆವಿಸ್‌ ಸತತ 94 ವಾರಗಳಿಂದ ನಂಬರ್‌ ಓನ್‌ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada