Webdunia - Bharat's app for daily news and videos

Install App

ದೀಪಾ ಕರ್ಮಾಕರ್: ಅದ್ಭುತ ಪ್ರತಿಭೆಯ ಬಗ್ಗೆ ಕೆಲ ಅಚ್ಚರಿಯ ಮಾಹಿತಿ

Webdunia
ಶನಿವಾರ, 3 ಸೆಪ್ಟಂಬರ್ 2016 (17:22 IST)
ಓಲಂಪಿಕ್ಸ್‌ನಲ್ಲಿ ಚೊಚ್ಚಲ ಬಾರಿಗೆ ಪ್ರವೇಶ ಪಡೆದರೂ ಘಟಾನುಘಟಿಗಳಿಗೆ ಕಠಿಣ ಪ್ರತಿರೋಧ ತೋರಿದ ಅದ್ಭುತ ಪ್ರತಿಭೆ ದೀಪಾ ಕರ್ಮಾಕರ್ ದೇಶಕ್ಕೆ ಪದಕ ಗೆದ್ದು ಕೊಡಲು ಅಸಮರ್ಥರಾದರೂ ತಮ್ಮ ಅದ್ಭುತ ಪ್ರದರ್ಶನದಿಂದ ಭಾರೀ ಶ್ಲಾಘನೆಗೆ ಪಾತ್ರರಾದರು.

ಅವರ ಬಗ್ಗೆ ನಿಮಗೆ ತಿಳಿದಿರದ ಮಾಹಿತಿಗಳು ಇಲ್ಲಿವೆ ಓದಿ: 
 
*ಅಗರ್ತಲಾದಲ್ಲಿ ಜನಿಸಿದ್ದ ದೀಪಾ ತಂದೆ ದುಲಾಲ್ ಕರ್ಮಾಕರ್ ಭಾರತ ಎತ್ತುವಿಕೆಯ ಕ್ರೀಡೆಯ ಕೋಚ್.ತಾಯಿ ಗೀತಾ ಹೌಸ್ ವೈಫ್. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ದೀಪಾಗೆ ಒಬ್ಬ ಅಕ್ಕ ಇದ್ದಾರೆ.
 
ದೀಪಾ ಚಪ್ಪಟೆ ಪಾದಗಳನ್ನು ಹೊಂದಿದ್ದರು.ಇದು ಜಿಮ್ನಾಸ್ಟಿಕ್ ಆಗಲು ಅಡ್ಡಿಯಾಗಿದ್ದ ಬಹುದೊಡ್ಡ ಸವಾಲಾಗಿತ್ತು. ತನ್ನ ಕೋಚ್ ಬಿಸ್ವೇಶ್ವರ ನಂದಿ ಅವರ ಸಹಾಯದಿಂದ ತನ್ನ ಈ ಊನತೆಯನ್ನು ಮೆಟ್ಟಿ ನಿಂತ ದೀಪಾ ಯಶಸ್ಸನ್ನು ತಮ್ಮದಾಗಿಸಿಕೊಂಡರು.
 
ವಿದೇಶಿ ಕೋಚ್ ತರಬೇತಿ ಇಲ್ಲದೇ ಓಲಂಪಿಕ್ಸ್‌ನಲ್ಲಿ ದೀಪಾ 4 ನೇ ಸ್ಥಾನ ಪಡೆದಿದ್ದು ನಂಬಲಾಗದಂತಹ ಸಾಧನೆ. 
 
ಐದು ವರ್ಷ ವಯಸ್ಸಿನಿಂದಲೇ ಜಿಮ್ನಾಸ್ಟಿಕ್ಸ್‌ ತರಬೇತಿ ಪಡೆಯುತ್ತಿರುವ ದೀಪಾ ಕರ್ಮಾಕರ್ ಹಲವು ದಾಖಲೆಗಳನ್ನು ಬರೆದಿದ್ದಾರೆ.  
 
2007ಲ್ಲಿ ಜೂನಿಯರ್ ನ್ಯಾಷನಲ್ಸ್ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನದ & 2 ಬೆಳ್ಳಿ ಪದಕಗಳನ್ನು ಗೆದ್ದ ಅವರು 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಮೊದಲ ವನಿತೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಕಳೆದ 2015ರ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಮೊದಲ ಭಾರತೀಯ ಮಹಿಳೆ(ಐದನೇ ಸ್ಥಾನ) ಎಂಬ ಕೀರ್ತಿ ಅವರದು.
 
ದೀಪಾ ಈಗಾಗಲೇ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಪಂದ್ಯಗಳಲ್ಲಿ 67 ಚಿನ್ನದ ಪದಕ ಸೇರಿದಂತೆ ಪಟ್ಟು 77 ಪದಕಗಳನ್ನು ಬಾಚಿಕೊಂಡಿದ್ದಾಳೆ.
 
ದೀಪಾ ಈಗಾಗಲೇ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ 67 ಚಿನ್ನದ ಪದಕ ಸೇರಿದಂತೆ 77 ಪದಕಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Funny video: ಬಾಲ್ ಎಲ್ಲಿ ಹೋಯ್ತಪ್ಪಾ.. ಗಲ್ಲಿ ಕ್ರಿಕೆಟ್ ಹುಡುಗನಂತೆ ಚೆಂಡು ಹುಡುಕಿದ ಸೂರ್ಯಕುಮಾರ್ ಯಾದವ್

Rohit Sharma: ರೋಹಿತ್ ಶರ್ಮಾ ಕಾಲು ಹಿಡಿದ ಬಾಲ್ ಬಾಯ್: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Rohit Sharma: ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಗೆ ಡಿಆರ್ ಎಸ್ ನಿಯಮವೇ ಬೇರೇನಾ: ವಿಡಿಯೋ ನೋಡಿ ಡಿಸೈಡ್ ಮಾಡಿ

MI vs RR Match:35ಎಸೆತದಲ್ಲಿ ಶತಕ ಸಿಡಿಸಿ ಮೋಡಿ ಮಾಡಿದ್ದ ವೈಭವ್ ಸೂರ್ಯವಂಶಿ ಇಂದು ಕಳಿಸಿದ್ದು ಸೊನ್ನೆ

RR vs MI Match: ಟಾಸ್‌ ಗೆದ್ದ ರಾಜಸ್ಥಾನ್‌, ಫೀಲ್ಡಿಂಗ್ ಆಯ್ಕೆ

ಮುಂದಿನ ಸುದ್ದಿ
Show comments