Webdunia - Bharat's app for daily news and videos

Install App

ಪ್ರಿಕ್ವಾರ್ಟರ್ ಹಂತ ಪ್ರವೇಶಿಸಿದ ದೀಪಿಕಾ, ಬೊಂಬಾಲ್ಯದೇವಿ

Webdunia
ಗುರುವಾರ, 11 ಆಗಸ್ಟ್ 2016 (13:11 IST)
ರಿಯೊ ಡಿ ಜನೈರೊ: ಲೈಶ್ರಾಮ್ ಬೊಂಬಲ್ಯಾ ದೇವಿ ಮತ್ತು ದೀಪಿಕಾ ಕುಮಾರಿ ಮಹಿಳೆಯ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ದೀಪಿಕಾ ಶ್ರೇಷ್ಟ ಪ್ರದರ್ಶನ ನೀಡಿದ್ದು, ಇಟಲಿಟಯ ಸಾರ್ಟೊರಿ ಗಿಂಡಾಲಿನಾ ಅವರನ್ನು 1/16 ಎಲಿಮಿನೇಷನ್‌‍ನಲ್ಲಿ  6-2ರಿಂದ ಸೋಲಿಸಿದರು. ಇದಕ್ಕೆ ಮುನ್ನ ಜಾರ್ಜಿಯಾದ ಕ್ರಿಸ್ಟೀನ್ ಇಸೆಬುವಾ ಅವರನ್ನು 6-4ರಿಂದ 1/32ರ ಎಲಿಮಿನೇಷನ್ ಸುತ್ತಿನಲ್ಲಿ ಸೋಲಿಸಿದರು. 

22 ವರ್ಷದ ಜಾರ್ಖಂಡ್ ಕ್ರೀಡಾಪಟು ನಾಲ್ಕು ವರ್ಷಗಳ ಹಿಂದೆ ಲಂಡನ್ ಕ್ರೀಡಾಕೂಟದಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಆದರೆ ಈ ಬಾರಿ ಪ್ರಬಲವಾಗಿ ಕಮ್‌ಬ್ಯಾಕ್ ಆಗಿದ್ದು, ಕೊನೆಯಲ್ಲಿ 24-27, 29-26, 28-26 ಮತ್ತು 28-27 ಸೆಟ್‌ಗಳಿಂದ ಗೆಲುವು ಗಳಿಸಿದರು. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್

Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕೆ ಕ್ಯೂನಲ್ಲಿ ನಿಂತಿರುವ ಟೀಂ ಇಂಡಿಯಾ ಕ್ರಿಕೆಟಿಗರು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

ಮುಂದಿನ ಸುದ್ದಿ