Webdunia - Bharat's app for daily news and videos

Install App

ವಿಶ್ವ ಸ್ನೂಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಚಿತ್ರಾ

Webdunia
ಬುಧವಾರ, 23 ಏಪ್ರಿಲ್ 2014 (17:22 IST)
ವಿಶ್ವ ಸ್ನೂಕರ್‌ ಚಾಂಪಿಯನ್‌‌ಶಿಪ್‌‌‌‌ ಸೀನಿಯರ್‌ ವಿಭಾಗದಲ್ಲಿ ಚಿತ್ರಾ ಮಾಗಿಮುಯಿ ರಾಜ್‌‌‌ ತಮ್ಮ ಎದುರಾಳಿಯಾದ ಬೆಲಾರುಸ್‌ನ ಎಲೆನಾ ಎಸ್ಮೊಲೊವಾರನ್ನು 3-0 ಅಂತರಗಳಿಂದ ಸೋಲಿಸಿದ್ದಾರೆ. 
 
ಕಳೆದ ವಾರ ನಡೆದ ಓಪನ್‌ ವಿಭಾಗದಲ್ಲಿ ನಿರಾಶದಾಯಕ ಪ್ರದರ್ಶನ ನಿಡಿರುವ ಚಿತ್ರಾ ಸೋಮವಾರ ಎಸ್ಮೊಲೊವಾರನ್ನು 57-32, 76-16, 42-9 ಅಂತರದಿಂದ ಗೆಲುವನ್ನು ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕಕೊಂಡಿದ್ದಾರೆ. 
 
ಇದಕ್ಕು ಮೊದಲು ಸೀನಿಯರ್‌ ವಿಭಾಗದಲ್ಲಿ ಚಿತ್ರಾರವರು ದೇಶದ ಒಬ್ಬ ಆಟಗಾರ ರೆವಾನಾ ಉಮಾದೇವಿಯವರನ್ನು 2-0 ಅಂತರದಿಂದ ಸೋಲಿಸಿದ್ದರು. ಪ್ರಶಸ್ತಿ  ಮುಡಿಗೇರಿಸಿಕೊಂಡಿರುವ ಚಿತ್ರಾ  ಈ ಪಂದ್ಯಾವಳಿಯಲ್ಲಿ ಬ್ರೆಜಿಲ್‌‌‌‌‌‌ನ ಕಾರಮೆಲಿಟಾ ಯೂಮಿಟೊರನ್ನು 2-1 ಅಂತರದಿಂದ ಮತ್ತು ಇಂಗ್ಲೆಂಡ್‌ನ ಜೆನಿ ಪಾವುಲ್ಟರ್‌‌‌ರನ್ನು 2-1 ಅಂತರದಿಂದ ಸೋಲಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments