Webdunia - Bharat's app for daily news and videos

Install App

ಒಲಿಂಪಿಕ್ಸ್‌ನಲ್ಲಿ ಮಿಂಚಲು ಭಾರತ ವಿಫಲವಾಗಿದ್ದೇಕೆ, ಕಾರಣ ಚೀನಾಗೆ ಗೊತ್ತಿದೆ

Webdunia
ಶುಕ್ರವಾರ, 12 ಆಗಸ್ಟ್ 2016 (20:18 IST)
ಚೀನಾ ಅತ್ಯಧಿಕ ಜನಸಂಖ್ಯೆಯೊಂದಿಗೆ ಒಲಿಂಪಿಕ್ಸ್‌ನಲ್ಲಿ ತನ್ನ ಪದಕಗಳ ಟ್ಯಾಲಿಯನ್ನು ವೃದ್ಧಿಸಲು ಶ್ರಮಪಟ್ಟು ಅದರಲ್ಲಿ ಯಶಸ್ವಿಯಾಗಿದೆ. ಚೀನಾದ ಡ್ರಾಗನ್ ಕ್ರೀಡೆಯ ಸೂಪರ್ ಪವರ್ ಆಗಲು ಹೆಚ್ಚು ಸಮಯ ಬೇಕಾಗಿಲ್ಲ. ಈಗ ಚೀನಾದ ಮಾಧ್ಯಮ ಒಲಿಂಪಿಕ್ಸ್‌ನಲ್ಲಿ ಹೊಳೆಯಲು ವಿಫಲವಾಗುತ್ತಿರುವ ಭಾರತದ ಕ್ರೀಡೆಯನ್ನು ಬಾಧಿಸುತ್ತಿರುವ ಸಮಸ್ಯೆಯನ್ನು  ಕೂಡ ವಿಶ್ಲೇಷಣೆ ನಡೆಸಿದೆಯಂತೆ. 
 
ಮೂಲಸೌಲಭ್ಯಗಳ ಕೊರತೆ, ಕಳಪೆ ಆರೋಗ್ಯ, ಬಡತನ, ಬಾಲಕಿಯರಿಗೆ ಕ್ರೀಡೆಯಲ್ಲಿ ಹೆಚ್ಚು ಅವಕಾಶವಿಲ್ಲ, ಬಾಲಕರಿಗೆ ವೈದ್ಯ ಮತ್ತು ಎಂಜಿನಿಯರ್ ಆಗುವುದಕ್ಕೆ ಒತ್ತಡ, ಅಥ್ಲೆಟಿಕ್ಸ್‌ಗಿಂತ ಕ್ರಿಕೆಟ್ ಹೆಚ್ಚು ಜನಪ್ರಿಯತೆ, ಕುಸಿಯುತ್ತಿರುವ ಹಾಕಿಯ ಗತವೈಭವ,ಗ್ರಾಮೀಣ ಪ್ರದೇಶಗಳಲ್ಲಿ ಒಲಿಂಪಿಕ್ಸ್ ಮಾಹಿತಿಯ ಕೊರತೆ.
 
ಭಾರತದಲ್ಲಿ 120 ಕೋಟಿ ಜನಸಂಖ್ಯೆಯಿದೆ. ಚೀನಾದ ಬಿಟ್ಟರೆ ಅತೀ ಹೆಚ್ಚು ಜನಸಾಂದ್ರತೆಯ ದೇಶ.  2012ರಲ್ಲಿ ಭಾರತಕ್ಕೆ ಕೇವಲ 6 ಪದಕಗಳು ಸಿಕ್ಕಿತ್ತು ಎಂದು ಚೀನಾ ಮಾಧ್ಯಮದ ಲೇಖನದಲ್ಲಿ ತಿಳಿಸಿದೆ.
 
ಕ್ರಿಕೆಟ್ ಭಾರತದ ರಾಷ್ಟ್ರೀಯ ಕ್ರೀಡೆಯಂತಾಗಿದೆ. ಭಾರತೀಯರು ಇದನ್ನು ಧರ್ಮವನ್ನು ಪ್ರೀತಿಸಿದಷ್ಟು ಪ್ರೀತಿಸುತ್ತಾರೆ. ಇದರಿಂದ ಅನೇಕ ಯುವಕರಿಗೆ ಇತರೆ ಕ್ರೀಡಾತರಬೇತಿ ಪಡೆಯುವಷ್ಟು ಧೈರ್ಯವಿಲ್ಲ. ಆದರೆ ಕ್ರಿಕೆಟ್ ಒಲಿಂಪಿಕ್ ಈವೆಂಟ್‌ನಲ್ಲಿ ಸೇರಿಲ್ಲ. ಭಾರತೀಯರು ಅದರ ನೆರವಿನಿಂದ ಚಿನ್ನದ ಪದಕ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಧ್ಯಮ ತಿಳಿಸಿದೆ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

ಮುಂದಿನ ಸುದ್ದಿ
Show comments