Webdunia - Bharat's app for daily news and videos

Install App

ಆಸೀಸ್ ಓಪನ್: ಕನ್ನಡಿಗ ರೋಹಣ್ ಬೋಪಣ್ಣಾ ಶುಭಾರಂಭ

Webdunia
ಶುಕ್ರವಾರ, 23 ಜನವರಿ 2015 (15:05 IST)
ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‍ನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ತಮ್ಮ ಜೊತೆಗಾರ ಕೆನಡಾದ ಡೇನಿಯಲ್ ನೆಸ್ಟರ್ ಜೊತೆಗೂಡಿ, ಎದುರಾಳಿಗಳಾದ ಸಿಪ್ರಸ್‍ನ ಮಾರ್ಕೋಸ್ ಬಾಗ್ದಾದೀಸ್ ಹಾಗೂ ಆಸ್ಟ್ರೇಲಿಯಾದ ಮಾರಿಂಕೊ ಮ್ಯಾಟೊಸೆವಿಕ್ ವಿರುದ್ಧ 7-6 (7-2), 7-5 ಅಂತರದಲ್ಲಿ ಜಯ ಸಾಧಿಸಿದರು.
 
ಆದರೆ, ಭಾರತದ ಮಹೇಶ್ ಭೂಪತಿ- ಆಸ್ಟ್ರಿಯಾದ ಜುರ್ಗನ್ ಮೆಲ್ಜರ್ ಜೋಡಿ, ಅರ್ಜೆಂಟೈನಾದ ಜೋಡಿಯಾದ  ಡಿಗೊ ಶೆವಟ್ರ್ ಸಮನ್ - ಹೊರಾಸಿಯೊ ಜೆಬಲ್ಲೋಸ್ ಜೋಡಿ ವಿರುದ್ಧ 4-6, 3-6 ಅಂತರದಲ್ಲಿ ಪರಾಭವ ಹೊಂದಿತು.
 
ಸೆರೆನಾ, ಜೊಕೊವಿಚ್‍ಗೆ ಜಯ: ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ ತಮ್ಮ ಎದುರಾಳಿ ರಷ್ಯಾದ ಕುಜ್ನೆಸ್ಟೋವ್ ವಿರುದ್ಧ 6-0, 6-1, 6-4 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
 
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆರೆನಾ ವಿಲಿಯಂಸ್ ತಮ್ಮ ಎದುರಾಳಿ ರಷ್ಯಾದ ಜ್ವೊನರೆವಾ ವಿರುದ್ಧ 7-5, 6-0 ಸೆಟ್‍ಗಳಅಂತರದಲ್ಲಿ ಜಯ ಸಾಧಿಸಿದರು
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments