Webdunia - Bharat's app for daily news and videos

Install App

ಏಷ್ಯನ್ ಚಾಂಪಿಯನ್ಸ್ ಶಿಪ್ ಫುಟ್ ಬಾಲ್: ಸೋತ ಬೆಂಗಳೂರು ಎಫ್ ಸಿ

Webdunia
ಭಾನುವಾರ, 6 ನವೆಂಬರ್ 2016 (10:55 IST)
ದೋಹಾ: ಏಷ್ಯನ್ ಫುಟ್ ಬಾಲ್ ಮಹಾ ಒಕ್ಕೂಟದ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುತ್ತದೆ ಎಂಬ ಕೋಟ್ಯಾಂತರ ಭಾರತೀಯರ ನಿರೀಕ್ಷೆಯನ್ನು ಬೆಂಗಳೂರು ಎಫ್ ಸಿ ಹುಸಿಗೊಳಿಸಿದೆ. ಇರಾಕ್ ವಿರುದ್ಧ ಬೆಂಗಳೂರು ತಂಡ ಸೋತು ಇತಿಹಾಸ ನಿರ್ಮಿಸುವ ಅವಕಾಶ ಕಳೆದುಕೊಂಡಿದೆ.

ಅತ್ತ ಇರಾಕ್ ತಂಡವೂ ಕೂಡಾ ಚೊಚ್ಚಲ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಿತು. ಕತಾರ್ ಸ್ಫೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇರಾಕ್ ತಂಡ ಬೆಂಗಳೂರು ತಂಡವನ್ನು 1-0 ಅಂತರದಿಂದ ಸೋಲಿಸಿತು.  ಇರಾಕ್ ಪರ ಹಮ್ಮದಿ ಅಹ್ಮದ್ ಏಕಮಾತ್ರ ಗೋಲು ಗಳಿಸಿದರು.

ಸೋತರೂ ಬೆಂಗಳೂರು ತಂಡ ಪ್ರಬಲ ಪೈಪೋಟಿ ಒಡ್ಡಿತು. 70 ನಿಮಿಷದವರೆಗೆ ಎದುರಾಳಿಗೆ ಯಾವುದೇ ಗೋಲು ಗಳಿಸಲು ಅವಕಾಶ ನೀಡಿರಲಿಲ್ಲ. 55 ನೇ ನಿಮಿಷದಲ್ಲಿ ಬೆಂಗಳೂರು ತಂಡಕ್ಕೆ ಗೋಲು ಗಳಿಸುವ ಅವಕಾಶವಿದ್ದರೂ  ಸಫಲವಾಗಲಿಲ್ಲ. ವಿಜೇತ ತಂಡಕ್ಕೆ 6.6 ಕೋಟಿ ರೂ. ಮತ್ತು ರನ್ನರ್ ಅಪ್ ತಂಡಕ್ಕೆ 3.3. ಕೋಟಿ ರೂ. ಬಹುಮಾನ ಸಂದಾಯವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಂತರರಾಷ್ಟ್ರೀಯ ಜಾವೆಲಿನ್‌ ಥ್ರೋ ಸ್ಪರ್ಧೆಗೆ ಬೆಂಗಳೂರು ಸಜ್ಜು: ನೀರಜ್ ಚೋಪ್ರಾರನ್ನು ಗೌರವಿಸಿದ ಸಿದ್ದರಾಮಯ್ಯ

ಮೊಹಮ್ಮದ್ ಶಮಿ ನಾಲ್ಕು ಲಕ್ಷ ಕೊಟ್ರೆ ಸಾಲಲ್ಲ, 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಮಾಜಿ ಪತ್ನಿ

IND vs ENG: ಔಟಾದ ಸಿಟ್ಟಿಗೆ ಡ್ರೆಸ್ಸಿಂಗ್ ರೂಂನಲ್ಲಿ ಹೆಲ್ಮೆಟ್ ಎತ್ತಿ ಬಿಸಾಕಿದ ರಿಷಭ್ ಪಂತ್

IND vs ENG: 21 ಟೆಸ್ಟ್, 16 ಬಾರಿ 50 ಪ್ಲಸ್ ರನ್, ಟೆಸ್ಟ್ ನಲ್ಲಿ ವೀರ ಯಶಸ್ವಿ ಜೈಸ್ವಾಲ್

IND vs ENG: ಟಾಸ್ ಗೆದ್ದಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ

ಮುಂದಿನ ಸುದ್ದಿ
Show comments