Webdunia - Bharat's app for daily news and videos

Install App

ಅಜರ್ ಜತೆ ಹಿಂದಿನ ಸಂಬಂಧ ಪ್ರಶ್ನಿಸಿದಾಗ ಸಿಟ್ಟಾದ ಜ್ವಾಲಾ ಗುಟ್ಟಾ

Webdunia
ಮಂಗಳವಾರ, 10 ಮೇ 2016 (12:37 IST)
ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನು ಭಾರತದ ಮಾಜಿ ಕ್ರಿಕೆಟ್ ನಾಯಕ ಮಹಮ್ಮದ್ ಅಜರುದ್ದೀನ್ ಜತೆ ಹಿಂದೆ ಹೊಂದಿದ್ದರೆಂಬ ಸಂಬಂಧ ಕುರಿತು ಪ್ರಶ್ನಿಸಿದಾಗ ಜ್ವಾಲಾ ತಮ್ಮ ಸಹನೆ ಕಳೆದುಕೊಂಡು ಸಿಟ್ಟಾದರು.

ಕ್ರೀಡಾ ಸಂಕೀರ್ಣವೊಂದನ್ನು ಉದ್ಘಾಟಿಸಲು ಜ್ವಾಲಾ ಸೂರತ್‌ಗೆ ತೆರಳಿದ್ದರು. ಮಾಧ್ಯಮದ ಜತೆ ಸಂವಾದದಲ್ಲಿ ಅವರನ್ನು ಅಜರುದ್ದೀನ್ ಜತೆ ಹೊಂದಿದ್ದ ಸಂಬಂಧ ಕುರಿತು ಪ್ರಶ್ನಿಸಿದಾಗ  ಇದೊಂದು ಗಾಳಿಸುದ್ದಿಯಾಗಿದ್ದು, ನೀವು ಈ ಪ್ರಶ್ನೆಯನ್ನು ಪುನಃ ಪುನಃ ಏಕೆ ಕೇಳುತ್ತೀರಿ. ನಾನು ಇದನ್ನು ವದಂತಿ ಎಂದು ಹಿಂದೆಯೂ ಹೇಳಿದ್ದಾಗಾ ಜ್ವಾಲಾ ಗುಟ್ಟಾ ಸಿಟ್ಟಿನಿಂದ ಹೇಳಿದರು. 
 
 ಈ ನಡುವೆ ಅಜರುದ್ದೀನ್ ಆತ್ಮಕಥನ ಅಜರ್ ಚಿತ್ರವು ಬೆಳ್ಳಿತೆರೆಯ ಮೇಲೆ ಶೀಘ್ರವೇ ಬರಲಿದೆ. ಹಿಂದೆಯೂ ಅಜರ್ ಜತೆ ತಮ್ಮ ಸಂಬಂಧವನ್ನು ಅಸಂಬದ್ಧ ಎಂದು ತಳ್ಳಿಹಾಕಿದ ಜ್ವಾಲಾ, ತಮಗೆ ಕಳಂಕ ತರಲು ಬ್ಯಾಡ್ಮಿಂಟನ್ ಸಂಸ್ಥೆಯ ಕೆಲವರು ಪ್ರಯತ್ನಿಸಿದ್ದಾರೆ ಎಂದಿದ್ದರು. ಆದರೆ ಜ್ವಾಲಾ ಗುಟ್ಟಾ ಅಜರುದ್ದೀನ್ ಪುತ್ರ ಅಸಾದುದ್ದೀನ್ ಜತೆ ಅನೇಕ ಬಾರಿ ಕಾಣಿಸಿಕೊಂಡಿದ್ದರು. 
 ಜ್ವಾಲಾ ಹೈದರಾಬಾದಿನಲ್ಲಿ ಆಡುವ ಎಲ್ಲಾ ಪಂದ್ಯಗಳಲ್ಲಿ ಅಸಾದುದ್ದೀನ್ ಇರುತ್ತಿದ್ದ. ಪ್ರತಿಯೊಂದು ಪಂದ್ಯದ ಬಳಿಕ ಜ್ವಾಲಾ ಅಸಾದುದ್ದೀನ್ ಪಕ್ಕದಲ್ಲಿ ಕುಳಿತುಕೊಂಡು ಚಾಟ್ ಮಾಡುತ್ತಿದ್ದರು ಎಂದು ಮೂಲವೊಂದು ತಿಳಿಸಿದೆ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಈಡನ್‌ನಲ್ಲಿ ಕೊನೆಯ ಪಂದ್ಯದಲ್ಲಿ ಮಿಂಚಿದ ಧೋನಿ: ಕೋಲ್ಕತ್ತ ವಿರುದ್ಧ ಚೆನ್ನೈ ತಂಡಕ್ಕೆ ರೋಚಕ ಜಯ

Operation Sindoor: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಧರ್ಮಶಾಲಾದ ಐಪಿಎಲ್‌ ಪಂದ್ಯ ಮುಂಬೈಗೆ ಸ್ಥಳಾಂತರ

Rohit Sharma Retirement: ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ರೋಹಿತ್ ಶರ್ಮಾ

Virat Kohli: ವಿರಾಟ್ ಕೊಹ್ಲಿ ಕಟೌಟ್ ಮುಂದೆ ಕುರಿ ಕಡಿದ ಫ್ಯಾನ್ಸ್ ಅರೆಸ್ಟ್

Rohit Sharma: ರೋಹಿತ್ ಶರ್ಮಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಟೀಂ ಇಂಡಿಯಾ ಹಿರಿಯ ಆಟಗಾರ

ಮುಂದಿನ ಸುದ್ದಿ
Show comments