Webdunia - Bharat's app for daily news and videos

Install App

ಒಲಂಗಾಗೆ ಸಚಿನ್ ಪಾಠ ಕಲಿಸಿದ ರೀತಿಯೇ ವಿರಾಟ್ ಕೊಹ್ಲಿ ಸಹ ಪಾಠ ಕಲಿಸ್ತಾರಾ..?

Webdunia
ಭಾನುವಾರ, 28 ಮೇ 2017 (14:09 IST)
ಅದು 90ರ ದಶಕ ಭಾರತೀಯ ಕ್ರಿಕೆಟ್ ಎಂದರೆ ಸಚಿನ್.. ಸಚಿನ್ ಎಂದರೆ ಭಾರತೀಯ ಕ್ರಿಕೆಟ್ ಎಂಬಂತಿದ್ದ ಕಾಲ. ಯಾವುದೇ ತಂಡವಾದರದರೂ ಸಚಿನ್ ಔಟ್ ಮಾಡುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬೌಲರ್ ಹೆನ್ರಿ ಒಲಂಗಾ ಸಚಿನ್`ಗೆ ಬೌನ್ಸರ್ ಹಾಕಿ ಔಟ್ ಮಾಡಿದ್ದರು. ಅಂಪೈರ್ ನೋ ಬಾಲ್ ಕೊಡಲಿಲ್ಲ. ಒಲಂಗಾ ಸಂಭ್ರಮದ ಹೆಸರಲ್ಲಿ ಸಚಿನ್`ಗೆ ಮುಜುಗರ ಹುಟ್ಟಿಸಿದು. ಕೋಪಗೊಂಡ ಸಚಿನ್ ಏನನ್ನೂ ಮಾತನಾಡದೇ ಪೆವಿಲಿಯನ್`ಗೆ ತೆರಳಿದರು.

2ನೇ ಪಂದ್ಯದಲ್ಲೂ ಒಲಂಗಾ ಕಪಿಚೇಷ್ಟೇ ಮುಂದುವರೆದಿತ್ತು. ಸಚಿನ್ ಜೊತೆ ಬ್ಯಾಟ್ ಮಾಡುತ್ತಿದ್ದ ಗಂಗೂಲಿ ಸಹ ಸಿಂಗಲ್ ಪಡೆಯದೇ ಸಚಿನ್ ಒಲಂಗಾ ಎಸೆತಗಳನ್ನ ಎದುರಿಸುವಂತೆ ನೋಡಿಕೊಂಡರು. ಅಹಂಕಾರಿ ಒಲಂಗಾಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಸಚಿನ್ ಬೌಂಡರಿ, ಸಿಕ್ಸರ್`ಗಳನ್ನ ಸಿಡಿಸಿ ಗರ್ವಭಂಗ ಮಾಡಿದ್ದರು.

ಇದೀಗ, ವಿರಾಟ್ ಕೊಹ್ಲಿ ಜಮಾನ. ಅಂದು ಸಚಿನ್`ಗೆ ಹಾಕಿದ ರೀತಿಯೇ ಇಂದು ವಿರಾಟ್ ಕೊಹ್ಲಿಗೆ ಬೌಲರ್`ಗಳು ಸವಾಲ್ ಹಾಕುತ್ತಿದ್ದಾರೆ. 3 ಬಾರಿ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿರುವ ಪಾಕಿಸ್ತಾನದ ಜುನೈದ್ ಖಾನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೆ ಸವಾಲು ಹಾಕಿದ್ದಾನೆ. ಅಂದು ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟ್`ನಿಂದ ಒಲಂಗಾಗೆ ಬುದ್ಧಿ ಕಲಿಸಿದ ರೀತಿಯೇ ಕೊಹ್ಲಿ ಸಹ ಜುನೈದ್`ಗೆ ಪಾಠ ಕಲಿಸುತ್ತಾರಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಮ್ ಡೇವಿಡ್ ನೀರಾಟ, Video Viral

Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಶಾಕಿಂಗ್ ಸತ್ಯ ರಿವೀಲ್ ಮಾಡಿದ ರವಿಶಾಸ್ತ್ರಿ

IPL 2025: ಪ್ಲೇ ಆಫ್‌ಗೆ ಜೀವ ತುಂಬಲು ಮತ್ತೇ ಆರ್‌ಸಿಬಿಯನ್ನು ಸೇರಿಕೊಂಡ ಟಿಮ್ ಡೇವಿಡ್‌

Rajat Patidar: ಆರ್ ಸಿಬಿ ಅಭಿಮಾನಿಗಳ ಆತಂಕ ನಿವಾರಸಿದ ರಜತ್ ಪಾಟೀದಾರ್

Boycott Delhi Capitals ಟ್ರೆಂಡ್: ಭಾರತ ವಿರೋಧಿ ದೇಶದ ಆಟಗಾರನೇ ಕಾರಣ

ಮುಂದಿನ ಸುದ್ದಿ
Show comments