Select Your Language

Notifications

webdunia
webdunia
webdunia
webdunia

ಯುಎಸ್ ಓಪನ್: ಡಬಲ್ಸ್ ಸೆಮಿಫೈನಲ್‌ನಲ್ಲಿ ಸಾನಿಯಾ ಮಿರ್ಜಾಗೆ ಸೋಲು

ಯುಎಸ್ ಓಪನ್: ಡಬಲ್ಸ್ ಸೆಮಿಫೈನಲ್‌ನಲ್ಲಿ ಸಾನಿಯಾ ಮಿರ್ಜಾಗೆ ಸೋಲು
ನ್ಯೂಯಾರ್ಕ್ , ಶುಕ್ರವಾರ, 5 ಸೆಪ್ಟಂಬರ್ 2014 (16:04 IST)
ಯುಎಸ್ ಓಪನ್ ಪಂದ್ಯಾವಳಿಯ ಮಹಿಳಾ ಡಬಲ್ಸ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ತಮ್ಮ ಜತೆಗಾರ್ತಿಯೊಂದಿಗೆ ಸೋಲನುಭವಿಸಿ ನಿರ್ಗಮಿಸಿದ್ದಾರೆ. 
 
ಸಾನಿಯಾ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಜೋಡಿ ತಮ್ಮ ಎದುರಾಳಿ ಜೋಡಿ ಮಾರ್ಟಿನಾ ಹಿಂಗಿಸ್ ಫ್ಲಾವಿಯಾ ಪೆನ್ನೆಟ್ಟಾ ವಿರುದ್ಧ  2-6, 4-6 ಸೆಟ್‌ಗಳ ಅಂತರದಿಂದ ಸೋಲನುಭವಿಸಿದ್ದಾರೆ.
 
ಇದಕ್ಕಿಂತ ಮೊದಲು, ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ತಮ್ಮ ಜೊತೆಗಾರನೊಂದಿಗೆ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.  
 

Share this Story:

Follow Webdunia kannada