Webdunia - Bharat's app for daily news and videos

Install App

ಜಾಂಟಿ ರೋಡ್ಸ್ ಪುತ್ರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

Webdunia
ಸೋಮವಾರ, 24 ಏಪ್ರಿಲ್ 2017 (11:09 IST)
ಐಪಿಎಲ್ ವಿಶ್ವಾದ್ಯಂತ ಖ್ಯಾತ ಕ್ರಿಕೆಟಿಗರನ್ನ ಭಾರತದ ಜೊತೆ ಸಂಬಂದ ಬೆಸೆಯುವಂತೆ ಮಾಡಿದೆ. ಹಲವು ವಿದೇಶಿಗರು ಭಾರತದ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆ, ಧಾರ್ಮಿಕತೆಯನ್ನ ಮೆಚ್ಚಿಕೊಂಡಿದ್ದಾರೆ. ಅಂತಹವರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗ ಕೋಚ್ ಜಾಂಟಿ ರೋಡ್ಸ್ ಕೂಡ ಒಬ್ಬರು. ಭಾರತದಲ್ಲೇ ಹುಟ್ಟಿದ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿರುವ ಜಾಂಟಿ ರೋಡ್ಸ್ ಮಗಳ 2ನೇ ವರ್ಷದ ಹುಟ್ಟುಹಬ್ಬಕ್ಕೆ ಟ್ವಿಟ್ಟರ್`ನಲ್ಲಿ ಶುಭ ಕೋರಿದ್ದರು.

ಜಾಂಟಿ ರೋಡ್ಸ್ ಟ್ವೀಟ್`ಗೆ ಪ್ರಧಾನಿ ನರೇಂದ್ರ ಮೋದಿಯಿಂದ ಸರ್ ಪ್ರೈಸ್ ಟ್ವಿಟ್ ಬಂದಿತ್ತು. ಹ್ಯಾಪಿ ಬರ್ತ್ ಡೇ ಟು ಇಂಡಿಯಾ ಫ್ರಮ್ ಇಂಡಿಯಾ ಎಂದು ಮೋದಿ ಟ್ವಿಟ್ ಮಾಡಿದ್ದರು. ಮೋದಿ ಟ್ವಿಟ್ ಕಂಡು ಸಂತಸಗೊಂಡ ಜಾಂಟಿ ರೋಡ್ಸ್ ಥ್ಯಾಂಕ್ ಯೂ ಮೋದಿಜಿ ಇಂಡಿಯಾಗೆ ಅವಳು ಹುಟ್ಟಿದ ದೇಶದಿಂದ ನಿಜವಾದ ಆಶೀರ್ವಾದ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಜಾಂಟಿರೋಡ್ಸ್ `ಶ್ರೀಮಂತ ವೈವಿದ್ಯಮಯ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆ. ಧಾರ್ಮಿಕ ನಂಬಿಕೆಯುಳ್ಳ ರಾಷ್ಟ್ರ, ಪ್ರಭುದ್ಧವಾಗಿ ಯೋಚಿಸುವ ದೇಶ ಈ ರೀತಿಯ ವೈವಿದ್ಯತೆಯಿಂದ ಭಾರತ ನನಗೆ ಇಷ್ಟ. ಪ್ರತಿ ದಿನ ಈ ದೇಶದ ಬಗ್ಗೆ ಹೊಸದನ್ನ ತಿಳಿಯುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

2015ರಲ್ಲಿ ಜಾಂಟಿರೋಡ್ಸ್ ಪತ್ನಿಗೆ ಮುಂಬೈನ ಸೂರ್ಯ ಮದರ್ ಮತ್ತು ಚೈಲ್ಡ್ ಕೇರ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಹುಟ್ಟಿದ ಹೆಣ್ಣು ಮಗುವಿಗೆ ಜಾಂಟಿ ರೋಡ್ಸ್ ಪ್ರೀತಿಯಿಂದ ಇಂಡಿಯಾ ಎಂದು ಹೆಸರಿಟ್ಟಿದ್ದರು.

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments