Webdunia - Bharat's app for daily news and videos

Install App

ಏಷ್ಯನ್ 6-ರೆಡ್ ಸ್ನೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡ ಪಂಕಜ್ ಅಡ್ವಾಣಿ

Webdunia
ಮಂಗಳವಾರ, 24 ಮೇ 2016 (17:20 IST)
ಭಾರತದ ಖ್ಯಾತ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಏಷ್ಯನ್ 6-ರೆಡ್ ಸ್ನೂಕರ್ ಪ್ರಶಸ್ತಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ವಿಶ್ವ ಮತ್ತು ಏಷ್ಯನ್ 6-ರೆಡ್ ಸ್ನೂಕರ್ ಪ್ರಶಸ್ತಿಗಳನ್ನು ಗೆದ್ದ ಏಕಮಾತ್ರ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
 
ಎರಡು ಬಾರಿಯ ಐಬಿಎಸ್‌ಎಫ್ ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್ ಕಿರುಸ್ವರೂಪದ ಆಟದಲ್ಲಿ ಟಾಪ್ ಸೀಡ್ ಮಲೇಷ್ಯಾದ ಕೀನ್ ಹೋ ಮೊಹ್ ಅವರನ್ನು ಭಾನುವಾರ ರಾತ್ರಿ 7-5ರಿಂದ ಗೆದ್ದಿದ್ದಾರೆ.
 
 ಭಾರತದವರೇ ಆದ ಆದಿತ್ಯ ಮೆಹ್ತಾ ವಿರುದ್ದ 6-1ರಲ್ಲಿ ಸೆಮಿಫೈನಲ್ ಜಯಗಳಿಸಿದ ಅಡ್ವಾಣಿ ಮೊದಲ ಫ್ರೇಂನಲ್ಲಿ ಚುರುಕಿನ ಆಟವಾಡಿ 39-4ರಲ್ಲಿ ಗೆಲುವು ಗಳಿಸಿದರು. ಎರಡನೇ ಫ್ರೇಮಿನಲ್ಲಿ 6-51ರಿಂದ ಸೋತು ನಿರಾಸೆ ಮೂಡಿಸಿದರೂ ಮೂರನೇ ಫ್ರೇಂ ಅನ್ನು 40-14ರಿಂದ ಗೆದ್ದುಕೊಂಡು ನಾಲ್ಕನೇ ಫ್ರೇಂ 37-0ಯಲ್ಲಿ ಸೋತರು. 5 ಮತ್ತು 6ನೇ ಫ್ರೇಮನ್ನು 41-7ಮತ್ತು 44-8ರಿಂದ ಕ್ರಮವಾಗಿ ಗೆದ್ದುಕೊಂಡರು.ಅಡ್ವಾಣಿ ಕೊನೆಯ ಫ್ರೇಮನ್ನು 53-24ರಿಂದ ಗೆದ್ದು, ಪ್ರಶಸ್ತಿಯನ್ನು 7-5 ರಿಂದ ಬಾಚಿಕೊಂಡರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿರುವ ಪಂಜಾಬ್‌ಗೆ ಬಿಗ್ ಶಾಕ್‌

ಟೂರ್ನಿಯಿಂದ ಚೆನ್ನೈ ತಂಡ ಹೊರಬೀಳುತ್ತಿದ್ದಂತೆ ಮುಂದಿನ ಐಪಿಎಲ್‌ ಆಡುವ ಬಗ್ಗೆ ಧೋನಿ ಹೇಳಿದ್ದೇನು

Dhoni six video: ಸಿಎಸ್ ಕೆ ಕ್ಯಾಪ್ಟನ್ ಧೋನಿ ಸಿಕ್ಸರ್, ಸಿಎಸ್ ಕೆ ಬೌಲರ್ ರವೀಂದ್ರ ಜಡೇಜಾ ಕ್ಯಾಚ್

IPL 2025: ಸೂಪರ್‌ ಕಿಂಗ್ಸ್ ಗಾಯಕ್ಕೆ ಉಪ್ಪು ಸವರಿದ ಕಿಂಗ್ಸ್‌: ಟೂರ್ನಿಯಿಂದ ಧೋನಿ ಪಡೆ ಔಟ್‌

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

ಮುಂದಿನ ಸುದ್ದಿ
Show comments