ಮುಂಬೈ ಮಳೆ: ರಕ್ಷಣೆಗಾಗಿ ಗಂಡನ ಗ್ರಾನ್ ಸ್ಲಾಮ್ ಟವಲ್ ಬಳಸಿದ ಮಹೇಶ್ ಭೂಪತಿ ಪತ್ನಿ

Webdunia
ಬುಧವಾರ, 30 ಆಗಸ್ಟ್ 2017 (09:18 IST)
ಮುಂಬೈ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಹಾನಗರಿ ಮುಂಬೈ ತತ್ತರಿಸಿ ಹೋಗಿದೆ. ಮಳೆಗೆ ಬಡವರಾದೇನು? ಶ್ರೀಮಂತರಾದರೇನು? ಹರಿಯುವ ನೀರಿನ ಎದುರು ಎಲ್ಲರೂ ಒಂದೇ.

 
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಟೆನಿಸ್ ದಂತಕತೆ ಮಹೇಶ್ ಭೂಪತಿ ಪತ್ನಿ ನಟಿ ಲಾರಾ ದತ್ತಾ ಒಂದು ಫೋಟೋ ಪ್ರಕಟಿಸಿದ್ದಾರೆ.

12 ಗ್ರಾನ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಮಹೇಶ್ ಭೂಪತಿ ತಾವು ಗ್ರಾನ್ ಸ್ಲಾಮ್ ಟೂರ್ನಿಗಳಾಡುವಾಗ ಬಳಸಿದ್ದ ಟವೆಲ್ ಗಳನ್ನು ಪತ್ನಿ ಲಾರಾ ನೀರು ತಡೆಯಲು ಅಡ್ಡ ಗೋಡೆಯಾಗಿ ಬಳಸಿದ್ದಾರೆ. ಗಾಜಿನ ಕಿಟಿಕಿಗಳಿಗೆ  ಇವುಗಳನ್ನು ಅಡ್ಡ ಇಟ್ಟು ಮನೆಯೊಳಗೆ ನೀರು ಬರದಂತೆ ತಡೆದಿದ್ದಾರೆ.

ಇದನ್ನು ಲಾರಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ನಲ್ಲಿ ಬೇಸರದಿಂದಲೇ ಪ್ರತಿಕ್ರಿಯಿಸಿರುವ ಭೂಪತಿ ನೀರು ನನ್ನನ್ನು ಅಣಕಿಸುತ್ತಿದ್ದೀಯಾ? ಅವೆಲ್ಲ ಕಠಿಣ ಪರಿಶ್ರಮದ ಫಲಗಳು ಎಂದಿದ್ದಾರೆ.

ಇದನ್ನೂ ಓದಿ.. ಪತ್ನಿಗೆ ಇಷ್ಟವಿಲ್ಲದಿದ್ದರೂ ಸೆಕ್ಸ್ ನಡೆಸಿದರೆ ಅಪರಾಧವಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮತ್ತೊಂದು ವಿಶ್ವದಾಖಲೆಯ ಹೊಸ್ತಿಲಲ್ಲಿ ರೋಕೊ ಜೋಡಿ: ಸಚಿನ್‌–ದ್ರಾವಿಡ್‌ ದಾಖಲೆಗೆ ಕುತ್ತು

ಸ್ಮೃತಿ ಮಂಧಾನಗೆ ಚೀಟ್ ಮಾಡಿ ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡ್ತಿದ್ರಾ ಪಾಲಾಶ್ ಮುಚ್ಚಲ್: ವೈರಲ್ ಪೋಸ್ಟ್

ಒಂದೇ ತಿಂಗಳಲ್ಲಿ ಭಾರತ ಮಹಿಳೆಯರಿಂದ ಮೂರನೇ ವಿಶ್ವಕಪ್: ಭಾರತ ಈಗ ಕಬಡ್ಡಿ ಚಾಂಪಿಯನ್

IND vs SA: ಎರಡನೇ ಟೆಸ್ಟ್ ಸೋಲುವ ಭೀತಿಯಲ್ಲಿ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments