Webdunia - Bharat's app for daily news and videos

Install App

2015ರ ಫುಟ್ಬಾಲ್‌ ವೈದ್ಯಕೀಯ ಸಮ್ಮೇಳನಕ್ಕೆ ಭಾರತ ಆತಿಥ್ಯ

Webdunia
ಮಂಗಳವಾರ, 12 ನವೆಂಬರ್ 2013 (19:47 IST)
PR
2015 ರಲ್ಲಿ ನಡೆಯಲಿರುವ 5ನೇ ಎಎಫ್‌ಸಿ ವೈದ್ಯಕೀಯ ಸಮ್ಮೇಳನದ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಆಯೋಜಕರು ಇಂದು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಈ ಸಮ್ಮೇಳನದಲ್ಲಿ ದೇಶದ ಜನರಿಗೆ ಪುಟ್ಬಾಲ್‌ ಆಟದ ಹಿಂದಿರುವ ವೈದ್ಯಕೀಯ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞರು ನೀಡಲಿದ್ದಾರೆ. ಇದರಿಂದಾಗಿ ಫುಟ್ಬಾಲ್ ಆಟಗಾರರಿಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

" ಮಲೇಷಿಯಾ, ಜಪಾನ್ ಮತ್ತು ಓಮನ್‌ ನಂತರ ಈಗ ಭಾರತದಲ್ಲಿ ಎಷ್ಯಾದ ಅತಿ ದೊಡ್ಡ ವೈದ್ಯಕೀಯ ಸಮ್ಮೆಳನ ಆಯೋಜಿಸುವ ಅವಕಾಶ ಈಗ ಭಾರತಕ್ಕೆ ದೊರೆತಿದೆ ಎಂದು ಎಎಫ್‌ಸಿ ವೈದ್ಯಕೀಯ ಸಮ್ಮೇಳನ ಮುಖ್ಯಸ್ಥ ಪಿಎಸ್‌‌ಎಮ್‌ ಚಂದ್ರನ್‌ ಹೇಳಿದ್ದಾರೆ

ಈ ಸಮ್ಮೇಳನ 2015 ರ ಎಪ್ರಿಲ್‌ ತಿಂಗಳಲ್ಲಿ 2ನೇ ಮತ್ತು 4ನೇ ದಿನದಂದು ನಡೆಯಲಿದೆ.


India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments