Webdunia - Bharat's app for daily news and videos

Install App

ಹಾಕಿ: ಆಟಗಾರರ ಪರಿಷ್ಕೃತ ಪಟ್ಟಿ ಬಿಡುಗಡೆ

Webdunia
ಶನಿವಾರ, 27 ಸೆಪ್ಟಂಬರ್ 2008 (18:14 IST)
ಆರಂಭದಲ್ಲಿ ಹಿರಿಯ ಆಟಗಾರರನ್ನು ಕಡೆಗಣಿಸಿದ ನಂತರ ಭಾರತದ ರಕ್ಷಣಾತ್ಮಕ ಆಟಗಾರ ದಿಲೀಪ್ ಟಿರ್ಕೇ ಮುಂದಿನ ನಾಲ್ಕು ವರ್ಷಗಳಿಗಾಗಿನ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಾಗಿ ಹೊರಡಿಸಲಾದ ಪರಿಷ್ಕೃತ ಪಟ್ಟಿಯಲ್ಲಿ ಸೇರಿಸಲಾದ 11 ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

2010 ಕಾಮನ್‌ವೆಲ್ತ್ ಗೇಮ್ಸ್, 2010 ಏಷಿಯಾ ಗೇಮ್ಸ್ ಮತ್ತು 2012 ಲಂಡನ್ ಒಲಿಂಪಿಕ್ಸ್‌ನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾದ 48 ಸಂಭಾವಿತ ಆಟಗಾರರ ಪಟ್ಟಿಯಿಂದ ಹಿರಿಯ ಆಟಗಾರರನ್ನು ಕೈ ಬಿಟ್ಟಿದ್ದಕ್ಕಾಗಿ ತೀವ್ರ ತರದ ಟೀಕೆಗೊಳಗಾದ ತಾತ್ಕಾಲಿಕ ಆಯ್ಕೆ ಸಮಿತಿ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪರಿಷ್ಕರಿಸಿ, ದಿಗ್ಗಜ ಆಟಗಾರರಿಗೆ ದಾರಿ ಮಾಡಿಕೊಡಲು 11 ಆಟಗಾರರನ್ನು ಕಿರಿಯರ ವಿಭಾಗಕ್ಕೆ ವರ್ಗಾಯಿಸಿದರು.

ಈ ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದ ಇತರರಲ್ಲಿ, ಮಿಡ್-ಫೀಲ್ಡರ್ ಬಿಮಲ್ ಲಕ್ರಾ, ಇಗ್ನೇಸ್ ಟಿರ್ಕೇ ಮತ್ತು ವಿಎಸ್ ವಿನಯ್, ದೀಪಕ್ ಠಾಕುರ್ ಮತ್ತು ಭಾರತ್ ಚಿಕಾರಾ ಸೇರಿದ್ದಾರೆ.

ಡ್ರಾಗ್ ಪ್ಲಿಕ್ಕರ್ ದಿವಾಕರ್ ರಾಮ್, ಇನ್ನಸೆಂಟ್ ಕುಲ್ಲು, ಮಂಜೀತ್ ಕುಲ್ಲು, ರಂಜೀತ್ ಸಿಂಗ್, ಬಿರೇಂದರ್ ಲಾಕ್ರಾ ಜೂನಿಯರ್, ಅಮರ್ದೀಪ್ ಇಕ್ಕ, ವಿಕಾಸ್ ಶರ್ಮಾ, ವಿವೇಕ್, ಜಗ್ವಂತ್ ಸಿಂಗ್, ಪ್ರಮೋದ್ ಕುಮಾರ್ ಮತ್ತು ಮಂದೀಪ್ ಅಂಟಿಲ್ ಜೂನಿಯರ್ ವಿಭಾಗಕ್ಕೆ ವರ್ಗಾಯಿಸಲ್ಪಟ್ಟ ಆಟಗಾರರಾಗಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

Show comments