Webdunia - Bharat's app for daily news and videos

Install App

ಹಾಂಗ್‌ಕಾಂಗ್ ಓಪನ್ : ಸೈನಾ, ಅಜೇಯಗೆ ಸೋಲು

Webdunia
ಶುಕ್ರವಾರ, 29 ನವೆಂಬರ್ 2013 (18:48 IST)
PR
ಹಾಂಗ್‌ಕಾಂಗ್ ಬ್ಯಾಡ್ಮಿಂಟನ್ ಓಪನ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಭಾರತದ ಸೈನಾ ನೆಹ್ವಾಲ್ ಕಳಪೆ ಪ್ರದರ್ಶನ ನೀಡಿ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ಎಳನೇ ಶ್ರೇಯಾಂಕಿತ ಸೈನಾ ತಮ್ಮ ಎದುರಾಳಿ ಪಾರ್ನತಿಪ್‌ ಬುರಾನ್‌ಪ್ರಸೆಸ್ತರುಕ್‌‌ ವಿರುದ್ದ 21-17, 9-21, 21-15 ಸೆಟ್‌‌ಗ‌ಳಿಂದ ಸೋಲನ್ನು ಅನುಭವಿಸಿದ್ದಾರೆ. ಗುರುವಾರದಂದು ಸೈನಾ ಆರನೇ ಸ್ಥಾನದಲ್ಲಿ ಇದ್ದರು ಆದರೆ ಪಾರ್ನತಿಪ್‌ರವರಿಂದ ಸೋತ ಸೈನಾ 10ನೇ ಸ್ಥಾನಕ್ಕೆ ಕುಸಿದಿದ್ದಾರೆ .

ಪುರುಷ ಸಿಂಗಲ್ಸ್‌ ವಿಭಾಗದಲ್ಲಿ ಅಜಯ ಜುಯರಾಮ್‌ ತನ್ನ ಎದುರಾಳಿಯಾದ ಇಂಡೋನೇಷಿಯಾದ ಸೋನಿ ಡಿ ಕುಂಕೋರೊರವರ ವಿರುದ್ಧ 18-21, 12-21 ಸೆಟ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.

ಈ ಪಂದ್ಯದ ಮೊದಲು ಒಲಂಪಿಕ್‌ನಲ್ಲಿ ಕಂಚಿನ ಪದಕ ಪಡೆದ ಸೈನಾ, ಥಾಯಿ ಎದುರಾಳಿಯ ವಿರುದ್ಧ 6-0 ಗೆಲುವಿನ ದಾಖಲೆ ಹೊಂದಿದ್ದರು. ಆದರೆ, ಸೈನಾ ಉತ್ತಮ ಪ್ರದರ್ಶನ ನೀಡಲು ಪೊರ್ನ್‌ತಿಪ್‌ ಅವಕಾಶ ನೀಡಲೇ ಇಲ್ಲ .

ಮೊದಲ ಪಂದ್ಯದಲ್ಲಿ ಸೈನಾ 7-4 ಅಂತರದಿಂದ ಮುಂದೆ ಇದ್ದರು ಆದರೆ ಪಾರ್ನತಿಪ್‌ 10-10 ಸೆಟ್‌ಗಳ ಅಂತರದಿಂದ ಸಮಬಲ ಸಾಧಿಸಿದರು. ಪಾರ್ನತಿಪ್‌ ಸತತ ಐದು ಅಂಕಗಳೊಂದಿಗೆ ಗೆಲುವನ್ನು ತಮ್ಮದಾಗಿಸಿಕೊಂಡರು. ಎರಡನೇ ಪಂದ್ಯದಲ್ಲಿ 4-4 ಅಂಕಗಳಿಂದ ಸಮಬಲದಲ್ಲಿ ಇದ್ದರು. ಆದರೆ ಮತ್ತೆ ಸೈನಾ 14-6 ಅಂತರದಿಂದ ಮುನ್ನಡೆ ಸಾಧಿಸಿದರು. ಸೈನಾ ಈ ಪಂದ್ಯವನ್ನು ತಮ್ಮದಾಗಿಸಿಕೊಂಡರು ಆದರೆ ಮುಂದಿನ ನಿರ್ಣಾಯಕ ಪಂದ್ಯದಲ್ಲಿ ಸೈನಾಗೆ ಯಾವುದೇ ಅವಕಾಶ ನೀಡದ ಪಾರ್ನತಿಪ್‌ ಮುಂದಿನ ಎಲ್ಲಾ ಸೆಟ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments