Webdunia - Bharat's app for daily news and videos

Install App

ಸ್ನೂಕರ್: ಪಂಕಜ್ ಆಡ್ವಾಣಿ, ಆದಿತ್ಯ ಮೆಹತಾಗೆ ನಿರಾಸೆ

Webdunia
ಮಂಗಳವಾರ, 11 ಫೆಬ್ರವರಿ 2014 (16:06 IST)
PR
ಭಾರತದ ಅಗ್ರ ಶ್ರೇಣಿಯ ಸ್ನೂಕರ್‌ ಆಟಗಾರ ಪಂಕಜ್‌ ಆಡ್ವಾಣಿ ಮತ್ತು ಆದಿತ್ಯ ಮೆಹತಾ ಪೋಲೆಂಡ್‌ನಲ್ಲಿ ನಡೆದ ಗಡಾನಿಯಾ ಓಪನ್‌‌‌‌ನಲ್ಲಿ 5ನೇ ಸುತ್ತಿನಲ್ಲಿ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ಸತತ 8 ಬಾರಿ ವಿಶ್ವ ಚಾಂಪಿಯನ್‌‌ ಬೆಂಗಳೂರಿನ ಅಡ್ವಾಣಿ ಸಿಂಗಲ್ಸ್‌‌‌‌ನಲ್ಲಿ 4-2 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಮತ್ತೊಂದು ಸ್ಪರ್ಧೆಯಲ್ಲಿ,ಮೆಹತಾರವರವರನ್ನು ಟಾಮ್‌ ಫೋರ್ 4-1 ಅಂತರದಿಂದ ಸೋಲಿಸಿದ್ದಾರೆ .

ಭಾರತದ ಅಗ್ರ ಶ್ರೇಣಿಯ ವೃತ್ತಿಪರ‌ ಸ್ನೂಕರ್‌ ಆಟಗಾರ‌ ಅಡ್ವಾಣಿ, ಬೋರ್ಗ್ ವಿರುದ್ದದ ಪಂದ್ಯದಲ್ಲಿ ಎರಡನೇ ಮತ್ತು ಐದನೇ ಫ್ರೇಮ್‌‌ನಲ್ಲಿ ಗೆಲುವನ್ನು ಸಾಧಿಸಿದರೆ ಎದುರಾಳಿ ಮೊದಲ, ಮೂರನೇ ಮತ್ತು ನಾಲ್ಕನೇ ಮತ್ತು ಆರನೇ ಫ್ರೇಮ್‌‌ನಲ್ಲಿ ಗೋಲು ಗಳಿಸಿದರು .

ಇತರ ಪಂದ್ಯಗಳಲ್ಲಿ ಇಂಡಿಯನ್ ಓಪನ್ ಫೈನಲ್‌ನಲ್ಲಿ ಸ್ಥಾನ ಪಡೆದ ಮೆಹತಾಗೆ ಯಾವುದೇ ಗೆಲುವಿನ ಅವಕಾಶ ನೀಡದೇ ಟಾಮ್ ಫೋರ್ಡ್ ಸುಲಭವಾಗಿ ಜಯಗಳಿಸಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments