Webdunia - Bharat's app for daily news and videos

Install App

ಸೈನಾಗೆ ಶನಿವಾರವೇ ಪಾಸ್‌ಪೋರ್ಟ್

Webdunia
ಶನಿವಾರ, 13 ಡಿಸೆಂಬರ್ 2008 (13:46 IST)
ಪಾಸ್‌ಪೋರ್ಟ್ ವಿವಾದ ತಾರಕಕ್ಕೇರಿದ ಪರಿಣಾಮ ದೆಹಲಿಯ ಪಾಸ್‌ಪೋರ್ಟ್ ಮುಖ್ಯ ಅಧಿಕಾರಿ ಆರ್. ಸ್ವಾಮಿನಾಥನ್ ಸ್ಪಷ್ಟನೆ ನೀಡಿದ್ದು, ಶನಿವಾರ ಸೈನಾ ನೆಹ್ವಾಲ್ ಅವರಿಗೆ ಪಾಸ್‌ಪೋರ್ಟ್ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.

ಹೈದರಾಬಾದ್ ಪಾಸ್‌ಪೋರ್ಟ್ ಕಚೇರಿಯಲ್ಲಿನ ಅಧಿಕಾರಿಗಳ ದೌರ್ಜನ್ಯದ ಬಗ್ಗೆ ತಿಳಿದ ನಂತರ ಸ್ವಾಮಿನಾಥನ್ ಈ ಭರವಸೆಯನ್ನು ಸೈನಾ ನೆಹ್ವಾಲ್ ಅವರಿಗೆ ನೀಡಿದ್ದಾರೆ. ಸೈನಾ ಡಿಸೆಂಬರ್ 18ರಿಂದ ಮಲೇಷ್ಯಾದಲ್ಲಿ ಬಿಡಬ್ಲ್ಯೂ‌ಎಫ್ ವಿಶ್ವ ಸೂಪರ್ ಸಿರೀಸ್ ಮಾಸ್ಟರ್ಸ್ ಫೈನಲ್ ಆಡಬೇಕಿದ್ದು, ಪಾಸ್‌ಪೋರ್ಟ್ ನವೀಕರಿಸಲು ತಕ್ಷಣಕ್ಕೆ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಪ್ರತಿಕ್ರಿಯೆ ಹೈದರಾಬಾದ್ ಪಾಸ್‌ಪೋರ್ಟ್ ಕಚೇರಿಯಿಂದ ಬಂದ ನಂತರ ಈ ಬೆಳವಣಿಗೆ ಕಂಡುಬಂದಿದೆ.

" ನನ್ನನ್ನು ತೀರಾ ಕೆಟ್ಟದಾಗಿ ಹೈದರಾಬಾದ್ ಪಾಸ್‌ಪೋರ್ಟ್ ಕಚೇರಿಯಲ್ಲಿ ನಡೆಸಿಕೊಳ್ಳಲಾಯಿತು. ಕ್ರೀಡಾಳುಗಳನ್ನು ನೋಡಬೇಕಾದ ರೀತಿ ಇದಲ್ಲ. ನನಗೆ ಇದರಿಂದ ತುಂಬಾ ನೋವಾಗಿದೆ. ಇದು ಕ್ರಿಕೆಟ್ ಆಟಗಾರರು ಅಥವಾ ಸಿನಿಮಾ ನಟರಿಗೆ ಅನ್ವಯಿಸುವುದಿಲ್ಲ. ಹಾಗಾದರೆ ನನ್ನನ್ನು ಯಾಕೆ ಈ ರೀತಿ ನಡೆಸಿಕೊಳ್ಳುತ್ತಾರೆ. ಈ ಟೂರ್ನಮೆಂಟ್ ನನಗೆ ಬಹುಮುಖ್ಯವಾಗಿದೆ" ಎಂದು ಸೈನಾ ನೆಹ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments