Webdunia - Bharat's app for daily news and videos

Install App

ಸಿಂಗಾಪುರ ಓಪನ್‌: ಸೆಮಿಫೈನಲ್‌ ತಲುಪಿದ ಶ್ರೀಕಾಂತ್

Webdunia
ಮಂಗಳವಾರ, 15 ಏಪ್ರಿಲ್ 2014 (17:05 IST)
PR
ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌‌ ಪಂದ್ಯಾವಳಿಯಲ್ಲಿ ಶ್ರೀಕಾಂತ್ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪುರುಷ ಸಿಂಗಲ್ಸ್‌‌‌ ವಿಭಾಗದಲ್ಲಿ ಸೆಮಿಫೈನಲ್‌‌ ತಲುಪಿದ್ದಾರೆ. ಆದರೆ ಪುರುಷ ಸಿಂಗಲ್ಸ್‌‌ನಲ್ಲಿ ಸಾಯಿ ಪ್ರಣಿತ ಮತ್ತು ಮಹಿಳಾ ಸಿಂಗಲ್ಸ್‌‌‌‌ನಲ್ಲಿ ಪಿವಿ ಸಿಂಧು ಕ್ವಾರ್ಟರ್‌ ಫೈನಲ್‌‌‌‌ನಲ್ಲಿ ಸೋಲನ್ನು ಅನುಭವಿಸಿದ್ದಾರೆ.

ಕ್ವಾರ್ಟರ್‌ ಫೈನಲ್‌‌‌ನಲ್ಲಿ ವಿಶ್ವದ 25 ನೇ ಶ್ರೇಯಾಂಕಿತ ಶ್ರೀಕಾಂತ ತನ್ನ ಎದುರಾಳಿಯಾದ ವಿಶ್ವದ 14 ನೇ ಶ್ರೇಯಾಂಕಿತ ಹಾಂಗಕಾಂಗ್‌‌‌ನ ಯುನ್‌ ಹು ರನ್ನು 17-21, 21-14, 21-19 ಸೆಟ್‌‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್‌‌‌ಗೆ ಪ್ರವೇಶ ಪಡೆದಿದ್ದಾರೆ.

ಮುಂದಿನ ಪಂದ್ಯದಲ್ಲಿ ಶ್ರೀಕಾಂತರವರು ವಿಶ್ವದ ಅಗ್ರ ಶ್ರೇಣಿಯ ಮಲೇಷಿಯಾದ ಚೊಂಗ್‌ ವೈ ಲಿ ವಿರುದ್ದ ಸೆಣಸಾಡಲಿದ್ದಾರೆ. ಲೀ ರವರು ಥೈಲ್ಯಾಂಡ್‌‌‌‌‌ನ ಥಾನೊಂಗಾಸಲ್‌‌ರನ್ನು 21-8, 21-14 ಅಂತರದಿಂದ ಸೋಲಿಸಿದ್ದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments