Select Your Language

Notifications

webdunia
webdunia
webdunia
webdunia

ಶೂಟಿಂಗ್‌‌:ಮೂರನೇ ಸ್ಥಾನದಲ್ಲಿ ಅಭಿನವ್ ಬಿಂದ್ರಾ

ಶೂಟಿಂಗ್‌‌:ಮೂರನೇ ಸ್ಥಾನದಲ್ಲಿ ಅಭಿನವ್ ಬಿಂದ್ರಾ
, ಸೋಮವಾರ, 23 ಡಿಸೆಂಬರ್ 2013 (17:23 IST)
PR
ನವದೆಹಲಿ: ಬೀಜಿಂಗ್‌ ಒಲಂಪಿಕ್ಸ್‌ನಲ್ಲಿ ಸ್ವರ್ಣ ಪದಕ ವಿಜೇತ ಅರವಿಂದ ಬಿಂದ್ರಾ ನವದೆಹಲಿಯಲ್ಲಿ ನಡೆದ 57ನೇ ರಾಷ್ಟ್ರೀಯ ಶೂಟಿಂಗ್‌‌ ಚಾಂಪಿಯನ್‌ಶಿಪ್‌‌ನ ಪುರುಷವಿಭಾಗದ 10 ಮೀಟರ್‌ ಎರ್‌ ರೈಫಲ್‌ ಸ್ಪರ್ದೆಯ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ವಾಯಸೇನೆಯ ರವಿ ಕುಮಾಋ 624 ಅಂಕಗಳನ್ನು ಗಳಿಸಿ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾದಲ್ಲಿ ಇದ್ದಾರೆ. ನೈಸೆನಾದ ರಂಜಿವ ರಜಪೂತ್ 622.5 ಅಂಕಗಳಿಂದ ಎರಡನೇ ಸ್ಥಾನದಲ್ಲಿ ಇದ್ದಾರೆ. ಪಂಜಾಬ್‌‌ನ ಬಿಂದ್ರಾ 622.3 ಅಂಕಗಳಿಸಿ ಮೂರನೇ ಸ್ಥಾನದಲ್ಲಿದೆ.

50 ಮೀಟರ್‌ನ ಮೂರನೇ ಪೊಜಿಶನ್‌ ರೈಫಲ್‌ನಲ್ಲಿ ಸೇನೆಯ ಚೈನ್‌ ಸಿಂಗ್‌ 1159 ಅಂಕಗಳು ಗಳಿಸಿ ಅಗ್ರ ಶ್ರೇಣಿಯಲ್ಲಿದ್ದಾರೆ. ಸೇನೆಯ ಸುರೇಂದ್ರ ಸಿಂಗ್‌ ರಾಠೋಡ್‌ (1156) ಎರಡನೇ ಸ್ಥಾನದಲ್ಲಿದ್ದರೆ, ಕಪಿಲ್‌‌ ರಾಣಾ(1150) ಮೂರನೇ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada