Select Your Language

Notifications

webdunia
webdunia
webdunia
webdunia

ವಿಶ್ವ ಸ್ನೂಕರ್‌ನಲ್ಲಿ ಭಾರತೀಯರ ಉತ್ತಮ ಪ್ರದರ್ಶನ

ವಿಶ್ವ ಸ್ನೂಕರ್‌ನಲ್ಲಿ ಭಾರತೀಯರ ಉತ್ತಮ ಪ್ರದರ್ಶನ
ಲಾತಿವಿಯಾ , ಶನಿವಾರ, 30 ನವೆಂಬರ್ 2013 (14:38 IST)
PR
ಐಬಿಎಸ್‌ಎಫ್‌ ವಿಶ್ವ ಸ್ನೂಕರ್ ಟೂರ್ನಮೆಂಟ್‌ ಅರ್ಹತಾ ಪಂದ್ಯದಲ್ಲಿ ಮನನ್ ಚಂದ್ರಾ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದ್ದು, ಭಾರತೀಯ ಕ್ರಿಡಾ ಪಟುಗಳಿಗೆ ಉತ್ತಮ ದಿನವಾಗಿತ್ತು.

ಪುರುಷ ವಿಭಾಗದಲ್ಲಿ ಚಂದ್ರಾ ತನ್ನ ಎದುರಾಳಿಯಾದ ಸರಗೆಸ್ ಸರಜೆಯಿವರನ್ನು 4-1 ಸೆಟ್‌ಗಳ ಅಂತರದಿಂದ ಜಯಗಳಿಸಿದ್ದಾರೆ . ಬ್ರಿಜೆಶ ದಮಾನಿ ಮತ್ತು ಶಹಬಾಜ ಅದಿಲ ಖಾನ್‌ ಕೂಡ ಗೆಲುವನ್ನು ಸಾಧಿಸಿದ್ದಾರೆ.

ಮಹಿಳಾ ವಿಭಾಗದಲ್ಲಿ ವಿದ್ಯಾ ಪಿಲ್ಲೆ ತಮ್ಮ ಎದುರಾಳಿಯಾದ ಡಿಯಾನಾ ಶುಲರರನ್ನು 3-0 ಅಂತರದಿಂದ ಮತ್ತು ಚಿತ್ರಾ ಎಮ್‌ ತಮ್ಮ ಎದುರಾಳೀ ಸನಾಸ್ತುಸಿಯಾ ನೆಚಾವ್‌ರನ್ನು 3-1 ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ . ಮಾಸ್ಟರ್ಸ್ ವಿಭಾಗದಲ್ಲಿ ಎಎಸ್‌ ಸಲೀಮ್ ತಮ್ಮ ಎದುರಾಳಿ ಬಾದಜಿನ ಶಟ್‌ ಅವರನ್ನು 3-0 ಅಂತರದಿಂದ ಸೋಲಿಸಿದ್ದಾರೆ .

Share this Story:

Follow Webdunia kannada