Select Your Language

Notifications

webdunia
webdunia
webdunia
webdunia

ವಿಶ್ವ ಜ್ಯೂನಿಯರ್ ಟೇಬಲ್‌ ಟೆನಿಸ್‌ನಲ್ಲಿ ಮನಿಕಾ ನೇರ ಪ್ರವೇಶ

ವಿಶ್ವ ಜ್ಯೂನಿಯರ್ ಟೇಬಲ್‌ ಟೆನಿಸ್‌ನಲ್ಲಿ ಮನಿಕಾ ನೇರ ಪ್ರವೇಶ
ನವದೆಹಲಿ: , ಶನಿವಾರ, 30 ನವೆಂಬರ್ 2013 (14:35 IST)
PR
ಮಾಸ್ಕೊದ ರಬಾಟ್‌ನಲ್ಲಿ ಡಿಸೆಂಬರ್ 1 ರಿಂದ 8 ರವರವರೆಗೆ ನಡೆಯಲಿರುವ ವಿಶ್ವ ಜ್ಯೂನಿಯರ್ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಮನಿಕಾ ಬತ್ರಾ, ಸುಥಿರ್ಥಾ, ರಿತ ರಿಶ್ಯಾ ಟೆನಿಸನ್‌ ಮತ್ತು ಆಯಿಕಾ ಮುಖರ್ಜಿ ಭಾಗವಹಿಸಲಿದ್ದಾರೆ .

ಪುರುಷ ವಿಭಾಗದಲ್ಲಿ ಸೂಧಾಂಶು ಗ್ರೋವರ್‌ ಅರ್ಹತೆ ಪಡೆದ ಎಕೈಕ ಭಾರತೀಯ ಆಟಗಾರಾಗಿದ್ದಾರೆ. ಆದರೆ ವನಿತೆಯರ ವಿಭಾಗದಲ್ಲಿ ಅಂತರಾಷ್ಟ್ರೀಯ ಸ್ಪರ್ದೆಯಲ್ಲಿ ಪ್ರದರ್ಶನ ನೀಡಲು ಹೆಚ್ಚಿನ ವನಿತೆಯರು ಆಯ್ಕೆಯಾಗಿದ್ದಾರೆ .

ತಂಡವನ್ನು 10ನೇ ಸ್ಥಾನ ನೀಡಲಾಗಿದೆ. ಈ ತಂಡದಲ್ಲಿ ವಿಶ್ವ ಶ್ರೇಯಾಂಕದಲ್ಲಿ 36 ನೇ ಸ್ಥಾನ ಪಡೆದಿರುವ ಮನಿಕಾ ಬರ್ತಾ ಭಾರತೀಯ ಆಟಗಾರರಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಸಿಂಗಲ್ಸ್‌ ವಿಭಾಗದಲ್ಲಿ ಡ್ರಾ ಮಾಡುವ ಮೂಲಕ ಪ್ರವೇಶ ಪಡೆದಿದ್ದಾರೆ.

Share this Story:

Follow Webdunia kannada