Select Your Language

Notifications

webdunia
webdunia
webdunia
webdunia

ವಿಶ್ವ ಜಿಮನಾಸ್ಟಿಕ್‌ ಸರಣಿ ಗೆದ್ದ ಉಚಿಮುರಾ

ವಿಶ್ವ ಜಿಮನಾಸ್ಟಿಕ್‌ ಸರಣಿ ಗೆದ್ದ ಉಚಿಮುರಾ
ಎಂಟವೆರ್ಪ , ಶುಕ್ರವಾರ, 4 ಅಕ್ಟೋಬರ್ 2013 (17:43 IST)
PR
ಎಂಟವೆರ್ಪ್‌ನಲ್ಲಿ ಆಯೋಜಿಸಲಾಗಿರುವ 44ನೇ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಪುರುಷ ಆಲ್‌ರೌಂಡರ್‌ ಜಿಮನಾಸ್ಟಿಕ್‌ ಪಂದ್ಯದಲ್ಲಿ ಒಲಂಪಿಕ್‌ ಚಾಂಪಿಯನ್‌ ಜಪಾನ್‌ನ ಕೋಹೊಯಿ ಉಚಿಮುರಾ ನಾಲ್ಕನೇ ಬಾರಿ ವಿಜೇತರಾಗಿದ್ದಾರೆ.

ಉಚಿಮುರಾ ಉತ್ತಮ ಪ್ರದರ್ಶನ ನೀಡಿ 91,990 ಅಂಕ ಗಳಿಸುವುದರ ಮೂಲಕ ಸ್ವರ್ಣ ಪದಕ ಪಡೆದಿದ್ದಾರೆ ಎಂದು ಸಿಹ್ನುಆ ಎನ್ನುವ ವಾರ್ತಾ ಎಜೆನ್ಸಿ ಹೇಳಿದೆ.

ಜಪಾನಿನ ಹಿ ರೊಹೆಯಿ ಕಾತೊ 90,032 ಅಂಕ ಗಳಿಸುವ ಮೂಲಕ ರಜತ ಪದಕ ಪಡೆದಿದ್ದಾರೆ. ಜರ್ಮನಿಯ ಫೆಬಿಯನ್‌ ಹೌಮ್ಬುಚೆನ ಕಂಚಿನ ಪದಕ ಪಡೆದಿದ್ದಾರೆ. ಫೆಬಿಯನ್‌ 89,332 ಅಂಕಗಳನ್ನು ಗಳಿಸಿದ್ದಾರೆ.

Share this Story:

Follow Webdunia kannada