Webdunia - Bharat's app for daily news and videos

Install App

ಲಂಡನ್ ಚೆಸ್ ಕ್ಲಾಸಿಕ್; ಆನಂದ್‌ಗೆ ಸೋಲಿನ ಆಘಾತ

Webdunia
ಗುರುವಾರ, 8 ಡಿಸೆಂಬರ್ 2011 (11:28 IST)
WD
ಲಂಡನ್‌ನಲ್ಲಿ ನಡೆಯುತ್ತಿರುವ ಚೆಸ್‌ ಕ್ಲಾಸಿಕ್‌ ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲಿ ಭಾರತದ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅಮೆರಿಕದ ನಕಾಮುರ ಅವರೆದುರು ಸೋಲು ಅನುಭವಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಮೆರಿಕದ ನಕಾಮುರ ಅವರ ಎದುರು ಸೋತಿರುವ ವಿಶ್ವನಾಥನ್‌ ಆನಂದ್‌ ಅವರು ಎರಡು ಅಂಕಗಳೊಂದಿಗೆ ಕಡೇ ಸ್ಥಾನದಲ್ಲಿದ್ದಾರೆ.

ಲಂಡನ್‌ ಕ್ಲಾಸಿಕ್‌ನ 11 ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದ ಆನಂದ್‌ ಅವರು ತೀವ್ರ ಒತ್ತಡಕ್ಕೊಳಗಾಗಿದ್ದರಿಂದ ಅಪಾಯ ಆಹ್ವಾನಿಸಲು ಆರಂಭಿಸಿದ್ದರು.

ನಕಾಮುರಾ ಅವರೊಂದಿಗೆ ಆಡುತ್ತಿದ್ದ ವಿಶ್ವನಾಥನ್‌ ಆನಂದ್‌ ಅವರು 29 ನೇ ನಡೆಯಲ್ಲಿ ಎಡವಿದ್ದರಿಂದಾಗಿ ಮುಂದಿನ 20 ನಡೆಗಳಲ್ಲಿ ಸಂಕಷ್ಟ ಅನುಭವಿಸುವ ಮೂಲಕ ಸೋಲೊಪ್ಪಿಕೊಂಡರು.

ಲಂಡನ್‌ ಕ್ಲಾಸಿಕ್‌ ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲಿ ತಲಾ ಎಂಟು ಅಂಕಗಳಿಸಿದ ಇಂಗ್ಲೆಂಡ್‌ನ ಮ್ಯಾಕ್‌ ಶೇನ್‌ ಅವರು ನಾರ್ವೆಯ ಕಾರ್ಲ್‌‌ಸನ್‌ ಅವರ ಜೊತೆಗೂಡಿದ್ದಾರೆ. ಲ್ಯೂಕ್‌ ಶೇನ್‌ ಅವರು ಡೇವಿಡ್‌ ಹಾವೆಲ್‌ ಅವರನ್ನು ಸೋಲಿಸಿದರು. ಕಾರ್ಲ್‌‌ಸನ್‌ ಅವರು ರಷ್ಯಾದ ವ್ಲಾದಿಮಿರ್‌ ಕಾಮ್ನಿಕ್‌ ಅವರ ವಿರುದ್ದ ನಡೆದ ಪಂದ್ಯದಲ್ಲಿ ಡ್ರಾ ಮಾಡಿಕೊಂಡರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments