Select Your Language

Notifications

webdunia
webdunia
webdunia
webdunia

ರಿಯೋ ಒಲಂಪಿಕ್‌ಗೆ ಸಿದ್ದತೆ ನಡೆಸುವೆ : ಮೇರಿ ಕೋಮ್‌

ರಿಯೋ ಒಲಂಪಿಕ್‌ಗೆ ಸಿದ್ದತೆ ನಡೆಸುವೆ : ಮೇರಿ ಕೋಮ್‌
ಬೆಂಗಳೂರು , ಗುರುವಾರ, 12 ಡಿಸೆಂಬರ್ 2013 (15:41 IST)
PR
ಒಲಂಪಿಕ್‌ನಲ್ಲಿ ಕಂಚಿನ ಪದಕ ಪಡೆದ ಮಹಿಳಾ ಬಾಕ್ಸರ್‌‌ ಮೇರಿ ಕೋಮ್‌ ಮುಂಬರುವ ರಿಯೋ ದಿ ಜೆನೆರಿಯೊ ಒಲಂಪಿಕ್‌‌ ಸಲುವಾಗಿ ಸಿದ್ದತೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಕ್ರೀಡೆಯಲ್ಲಿ ಸ್ವರ್ಣ ಪದಕ ಪಡೆಯುವ ವಿಶ್ವಾಸ ಮೇರಿ ವ್ಯಕ್ತ ಪಡೆಸಿದ್ದಾರೆ.

ರಿಯೋ ಒಲಂಪಿಕ್‌‌ನಲ್ಲಿ ನಾನು ಸ್ವರ್ಣ ಪದಕ ಪಡೆಯಲು ಇಚ್ಛಿಸುತ್ತೆನೆ ಎಂದು ಮೇರಿ ತಮ್ಮ ಆತ್ಮಕಥೆ ಅನ್‌ಬ್ರೆಕೇಬಲ್ ಪುಸ್ತಕ ಬಿಡುಗಡೆಯ ಸಮಯದಲ್ಲಿ ಮಾಧ್ಯಮದವರಿಗೆ ಹೇಳಿದ್ದಾರೆ .

5 ಸಲ ವಿಶ್ವ ಚಾಂಪಿಯನ್‌‌ ಆದ ಈ ಮಹಿಳಾ ಬಾಕ್ಸರ್‌ ಮೇರಿ ಕೋಮ್ ಮಾತನಾಡಿ, ಅತಿ ಶೀಘ್ರದಲ್ಲಿ ನಾನು ತರಬೇತಿ ಪಡೆಯುತ್ತೇನೆ. ಆತ್ಮಕಥೆ ಪುಸ್ತಕ ಬಿಡುಗಡೆಯಿಂದಾಗಿ ಸಮಯದ ಅಭಾವ ಎದುರಾಗಿತ್ತು ಮೂರು ತಿಂಗಳ ನಂತರ ಪಂದ್ಯಾವಳಿಯಲ್ಲಿ ಭಾಗವಹಿಸುತ್ತೇನೆ ಎಂದು ಮೇರಿಕೋಮ್ ತಿಳಿಸಿದ್ದಾರೆ.

Share this Story:

Follow Webdunia kannada