Webdunia - Bharat's app for daily news and videos

Install App

ಮಿಯಾಮಿ ಮಾಸ್ಟರ್ಸ್‌‌: ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಫೆಡರರ್‌‌, ಮರೆ

Webdunia
ಸೋಮವಾರ, 24 ಮಾರ್ಚ್ 2014 (18:41 IST)
PR
ಮಿಯಾಮಿ ಮಾಸ್ಟರ್ಸ್ ಎಟಿಪಿ ಡಬ್ಲ್ಯೂಟಿಎ ಟೂರ್ನಮೆಂಟ್‌‌‌ನಲ್ಲಿ ಎರಡು ಬಾರಿ ವಿಜೇತರಾದ ರೋಜರ್ ಫೆಡರರ್‌ ಮತ್ತು ಮಾಜಿ ಚಾಂಪಿಯನ್‌‌ ಆಂಡಿ ಮುರ್ರೆ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

5 ನೇ ಶ್ರೇಯಾಂಕಿತ ಫೆಡರರ್‌‌ ತನ್ನ ಎದುರಾಳಿಯಾದ ನೆದರ್‌ಲ್ಯಾಂಡರ್ಸ್‌‌‌ನ ಥಿಎಮೊಡೆ ಬಾಕೆರ್‌‌ನನ್ನು 6-3, 6-3 ಅಂತರದಿಂದ ಸೋಲಿಸಿದ್ದಾರೆ. ಬ್ರಿಟನ್‌‌ 6 ನೇ ಶ್ರೇಯಾಂಕಿತ ಮರೆ ಫೆಲಿಶೀಯಾನೋದ ಲೋಪೆಜ್‌ ರನ್ನು 6-4 , 6-1 ಸೆಟ್‌‌ಗಳ ಅಂತರದಿಂದ ಸೋಲಿಸಿದ್ದಾರೆ.

ಈಗ ಇವರ ಮುಂದಿನ ಎದುರಾಳಿ ಫ್ರಾನ್ಸ್‌‌‌ನ 11ನೇ ಶ್ರೇಯಾಂಕಿತ ವಿಲಫ್ರೈಯಿಡ್ ಟಿಸೋಂಗಾ ವಿರುದ್ದ ಸೆಣಸಾಡಲಿದ್ದಾರೆ. ವಿಲಫ್ರೈಯಿಡ್ ಕಳೆದ ಪಂದ್ಯದಲ್ಲಿ ಮಾರ್ಕೋಸ್‌ ಬಗದಾತಿಸ್‌‌ರನ್ನು 4-6, 7-6, 7-5 ಅಂತರದಿಂದ ಸೋಲಿಸಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments