Select Your Language

Notifications

webdunia
webdunia
webdunia
webdunia

ಮಿಯಾಮಿ ಮಾಸ್ಟರ್ಸ್‌‌: ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಫೆಡರರ್‌‌, ಮರೆ

ಮಿಯಾಮಿ ಮಾಸ್ಟರ್ಸ್‌‌: ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಫೆಡರರ್‌‌, ಮರೆ
ಮಿಯಾಮಿ , ಸೋಮವಾರ, 24 ಮಾರ್ಚ್ 2014 (18:41 IST)
PR
ಮಿಯಾಮಿ ಮಾಸ್ಟರ್ಸ್ ಎಟಿಪಿ ಡಬ್ಲ್ಯೂಟಿಎ ಟೂರ್ನಮೆಂಟ್‌‌‌ನಲ್ಲಿ ಎರಡು ಬಾರಿ ವಿಜೇತರಾದ ರೋಜರ್ ಫೆಡರರ್‌ ಮತ್ತು ಮಾಜಿ ಚಾಂಪಿಯನ್‌‌ ಆಂಡಿ ಮುರ್ರೆ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

5ನೇ ಶ್ರೇಯಾಂಕಿತ ಫೆಡರರ್‌‌ ತನ್ನ ಎದುರಾಳಿಯಾದ ನೆದರ್‌ಲ್ಯಾಂಡರ್ಸ್‌‌‌ನ ಥಿಎಮೊಡೆ ಬಾಕೆರ್‌‌ನನ್ನು 6-3, 6-3 ಅಂತರದಿಂದ ಸೋಲಿಸಿದ್ದಾರೆ. ಬ್ರಿಟನ್‌‌ 6 ನೇ ಶ್ರೇಯಾಂಕಿತ ಮರೆ ಫೆಲಿಶೀಯಾನೋದ ಲೋಪೆಜ್‌ ರನ್ನು 6-4 , 6-1 ಸೆಟ್‌‌ಗಳ ಅಂತರದಿಂದ ಸೋಲಿಸಿದ್ದಾರೆ.

ಈಗ ಇವರ ಮುಂದಿನ ಎದುರಾಳಿ ಫ್ರಾನ್ಸ್‌‌‌ನ 11ನೇ ಶ್ರೇಯಾಂಕಿತ ವಿಲಫ್ರೈಯಿಡ್ ಟಿಸೋಂಗಾ ವಿರುದ್ದ ಸೆಣಸಾಡಲಿದ್ದಾರೆ. ವಿಲಫ್ರೈಯಿಡ್ ಕಳೆದ ಪಂದ್ಯದಲ್ಲಿ ಮಾರ್ಕೋಸ್‌ ಬಗದಾತಿಸ್‌‌ರನ್ನು 4-6, 7-6, 7-5 ಅಂತರದಿಂದ ಸೋಲಿಸಿದ್ದಾರೆ.

Share this Story:

Follow Webdunia kannada