Webdunia - Bharat's app for daily news and videos

Install App

ಮಿಯಾಮಿ ಓಪನ್‌ : ಸೆಮಿಫೈನಲ್‌‌ನಲ್ಲಿ ಸೆಣಸಾಡಲಿದ್ದಾರೆ ಸೆರೆನಾ ,ಶರಪೋವಾ

Webdunia
ಗುರುವಾರ, 27 ಮಾರ್ಚ್ 2014 (16:37 IST)
PR
ಮಿಯಾಮಿ ಮಾಸ್ಟರ್ಸ್ ಎಟಿಪಿ ಡಬ್ಲ್ಯೂಟಿಎ ಮಾಸ್ಟರ್ಸ್‌‌ ಟೂರ್ನಮೆಂಟ್‌ನಲ್ಲಿ ಮಾರಿಯಾ ಶರಪೋವಾ ಮತ್ತು ಸೆರೆನಾ ವಿಲಿಯಮ್ಸ್‌ ಮುಖಾ ಮುಖಿಯಾಗಿ ಸೆಣಸಾಡಲಿದ್ದಾರೆ.

2004 ರಿಂದ ಶಾರಾಪೋವಾ ವಿಶ್ವದ ನಂಬರ್ ಓನ್‌ ಆಟಗಾರ್ತಿ ಸೆರೆನಾರನ್ನು ಸೋಲಿಸಲು ಸಾಧ್ಯವಾಗಿರಲಿಲ್ಲಾ ಮತ್ತು ಶರಪೋವಾ ಸತತ 14 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ . ಇವರು ಪೆತ್ರಾ ಕ್ವಿತೋವಾರನ್ನು 7-5, 6-1 ಸೆಟ್‌‌‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್‌‌‌ನಲ್ಲಿ ಪ್ರವೇಶ ಪಡೆದಿದ್ದಾರೆ.

ಅಗ್ರ ಶ್ರೇಣಿಯ ಸೆರೆನಾ ತಮ್ಮ ಎದುರಾಳಿಯಾದ ಜರ್ಮನ್ ದೇಶದ 5 ನೇ ಶ್ರೇಯಾಂಕಿತ ಎಂಕೆಲಿಕ್ ಕೆರೆಬೆರ್‌ರನ್ನು 6-2, 6-2 ಸೆಟ್‌‌ಗಳ ಅಂತರದಿಂದ ಸೋಲಿಸಿದ್ದಾರೆ .

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments