Select Your Language

Notifications

webdunia
webdunia
webdunia
webdunia

ಮಿಯಾಮಿ ಓಪನ್‌ : ಸೆಮಿಫೈನಲ್‌‌ನಲ್ಲಿ ಸೆಣಸಾಡಲಿದ್ದಾರೆ ಸೆರೆನಾ ,ಶರಪೋವಾ

ಮಿಯಾಮಿ ಓಪನ್‌ : ಸೆಮಿಫೈನಲ್‌‌ನಲ್ಲಿ ಸೆಣಸಾಡಲಿದ್ದಾರೆ ಸೆರೆನಾ ,ಶರಪೋವಾ
ಮಿಯಾಮಿ , ಗುರುವಾರ, 27 ಮಾರ್ಚ್ 2014 (16:37 IST)
PR
ಮಿಯಾಮಿ ಮಾಸ್ಟರ್ಸ್ ಎಟಿಪಿ ಡಬ್ಲ್ಯೂಟಿಎ ಮಾಸ್ಟರ್ಸ್‌‌ ಟೂರ್ನಮೆಂಟ್‌ನಲ್ಲಿ ಮಾರಿಯಾ ಶರಪೋವಾ ಮತ್ತು ಸೆರೆನಾ ವಿಲಿಯಮ್ಸ್‌ ಮುಖಾ ಮುಖಿಯಾಗಿ ಸೆಣಸಾಡಲಿದ್ದಾರೆ.

2004ರಿಂದ ಶಾರಾಪೋವಾ ವಿಶ್ವದ ನಂಬರ್ ಓನ್‌ ಆಟಗಾರ್ತಿ ಸೆರೆನಾರನ್ನು ಸೋಲಿಸಲು ಸಾಧ್ಯವಾಗಿರಲಿಲ್ಲಾ ಮತ್ತು ಶರಪೋವಾ ಸತತ 14 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ . ಇವರು ಪೆತ್ರಾ ಕ್ವಿತೋವಾರನ್ನು 7-5, 6-1 ಸೆಟ್‌‌‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್‌‌‌ನಲ್ಲಿ ಪ್ರವೇಶ ಪಡೆದಿದ್ದಾರೆ.

ಅಗ್ರ ಶ್ರೇಣಿಯ ಸೆರೆನಾ ತಮ್ಮ ಎದುರಾಳಿಯಾದ ಜರ್ಮನ್ ದೇಶದ 5 ನೇ ಶ್ರೇಯಾಂಕಿತ ಎಂಕೆಲಿಕ್ ಕೆರೆಬೆರ್‌ರನ್ನು 6-2, 6-2 ಸೆಟ್‌‌ಗಳ ಅಂತರದಿಂದ ಸೋಲಿಸಿದ್ದಾರೆ .

Share this Story:

Follow Webdunia kannada