Select Your Language

Notifications

webdunia
webdunia
webdunia
webdunia

ಮಾಸ್ಟರ್ಸ್ ಮತ್ತು ವಾರಿಯರ್ಸ್ ಫೈನಲ್ ಕಡೆಗೆ ಬೀರಿದ ನೋಟ

ಮಾಸ್ಟರ್ಸ್ ಮತ್ತು ವಾರಿಯರ್ಸ್ ಫೈನಲ್ ಕಡೆಗೆ ಬೀರಿದ ನೋಟ
ಬೆಂಗಳೂರು , ಬುಧವಾರ, 28 ಆಗಸ್ಟ್ 2013 (18:08 IST)
PR
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅವಧ್ ವಾರಿಯರ್ಸ್ ಮತ್ತು ಮುಂಬೈ ವಾರಿಯರ್ಸ್ ತಂಡಗಳು ನಾಳೆ ಬೆಂಗಳೂರಿನಲ್ಲಿ ಸೆಮಿಫೈನಲ್ ನಲ್ಲಿ ಸೆಣಸಾಡಿ ಐಬಿಎಲ್ ಫೈನಲ್ ನಲ್ಲಿ ಸ್ಥಾನ ಪಡೆಯಲು ಹಣಾಹಣಿ ನಡೆಸಲಿವೆ.

ಮುಂಬೈ ತಂಡ ಸೆಮಿಫೈನಲ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿದೆ. ಈ ತಂಡದಲ್ಲಿ ವಿಶ್ವದ ನಂಬರ್ ಓನ್ ಬ್ಯಾಡ್ಮಿಂಟನ್ ಆಟಗಾರನಾದ ಚೀನಾದ ಲೀ ಚೊಂಗ್, ಮಲೆಶಿಯಾದ ಮಾರ್ಕ್ ಜ್ವಿಬ್ಲರ್, ಟಿನೆ ಬ್ರಾನ್, ಇನಮಾರ್ಕ್ ಮತ್ತು ಲ್ವಾದ್ಮಿರ್ ಇವಾನೊವ್ ಇದ್ದಾರೆ. ಈ ಆಟಗಾರರು ಮುಂಬೈ ತಂಡಕ್ಕೆ ಅಪಾರ ಬಲ ಒದಗಿಸಿದ್ದಾರೆ.

Share this Story:

Follow Webdunia kannada