Webdunia - Bharat's app for daily news and videos

Install App

ಮಲೇಷಿಯಾ ಓಪನ್‌ : ಫೈನಲ್‌‌‌‌ನಲ್ಲಿ ಸೋತ ಸೌರಭ್

Webdunia
ಸೋಮವಾರ, 31 ಮಾರ್ಚ್ 2014 (16:58 IST)
PR
ಜೋಹ್ರಾ ಬಾರ್ರ್ : ಮಲೇಷಿಯಾ ಗ್ರ್ಯಾಂಡ್ ಫ್ರಿ ಗೋಲ್ಡ್‌‌ ಪುರುಷ ಸಿಂಗಲ್ಸ್‌‌‌ ಫೈನಲ್‌‌‌‌‌ನಲ್ಲಿ ಇಂಡೋನೇಷಿಯಾದ ಸಿಮೊನ್ ಸಾಂತೋಸ್ ಎದುರು ಮೂರು ಸೆಟ್‌ಗಳವರೆಗೆ ನಡೆದ ಸೆಣಸಾಟದಲ್ಲಿ ಭಾರತದ ಸೌರಭ ವರ್ಮಾ ಸೋಲನ್ನು ಅನುಭವಿಸಿದ್ದಾರೆ.

21 ನೇ ವಯಸ್ಸಿನ ಸೌರಭ್ ಮದ್ಯಪ್ರದೇಶದ ಗೆಮ್‌ನ ಗ್ರಾಮದಲ್ಲಿ ಜನಿಸಿದ್ದಾರೆ. ಈ ಆಟಗಾರ ಮೂರನೇ ಶ್ರೇಯಾಂಕಿತ ಸಾಂತೋಸೋರ್ ವಿರುದ್ದ 21-15, 16-21, 19-21 ಸೆಟ್‌‌‌ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ . ಈ ಸೆಣಸಾಟ 1 ಗಂಟೆ 9 ನಿಮಿಷದವರೆಗೆ ನಡೆದಿದೆ.

ವಿಶ್ವದ 30ನೇ ಶ್ರೇಯಾಂಕಿತ ಆಟಗಾರ ಸೌರಭ್ ಮೂರು ಪ್ರಶಸ್ತಿ ( ಟಾಟಾ ಓಪನ್‌ , ಆಸ್ಟ್ರೇಲಿಯಾ ಅಂತರಾಷ್ಟ್ರೀಯ ಚಾಲೆಂಜ್‌ ಮತ್ತು ಇರಾನ್ ಫಜ್ರ ಅಂತರಾಷ್ಟ್ರೀಯ ಚಾಲೆಂಜ) ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರು ನಾಲ್ಕನೇ ತಿಂಗಳಿನಲ್ಲಿ ತಮ್ಮ ನಾಲ್ಕನೇ ಫೈನಲ್‌ ನಲ್ಲಿ ಸಾಕಷ್ಟು ಪ್ರಯತ್ನ ಪಟ್ಟರು 15 ನೇ ಶ್ರೇಯಾಂಕಿತ ಸಾಂತೋಸೋರ ವಿರುದ್ದ ಸೋಲನ್ನು ಅನುಭವಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments