Select Your Language

Notifications

webdunia
webdunia
webdunia
webdunia

ಮಲೇಷಿಯಾ ಓಪನ್‌ : ಫೈನಲ್‌‌‌‌ನಲ್ಲಿ ಸೋತ ಸೌರಭ್

ಮಲೇಷಿಯಾ ಓಪನ್‌ : ಫೈನಲ್‌‌‌‌ನಲ್ಲಿ ಸೋತ ಸೌರಭ್
, ಸೋಮವಾರ, 31 ಮಾರ್ಚ್ 2014 (16:58 IST)
PR
ಜೋಹ್ರಾ ಬಾರ್ರ್ : ಮಲೇಷಿಯಾ ಗ್ರ್ಯಾಂಡ್ ಫ್ರಿ ಗೋಲ್ಡ್‌‌ ಪುರುಷ ಸಿಂಗಲ್ಸ್‌‌‌ ಫೈನಲ್‌‌‌‌‌ನಲ್ಲಿ ಇಂಡೋನೇಷಿಯಾದ ಸಿಮೊನ್ ಸಾಂತೋಸ್ ಎದುರು ಮೂರು ಸೆಟ್‌ಗಳವರೆಗೆ ನಡೆದ ಸೆಣಸಾಟದಲ್ಲಿ ಭಾರತದ ಸೌರಭ ವರ್ಮಾ ಸೋಲನ್ನು ಅನುಭವಿಸಿದ್ದಾರೆ.

21ನೇ ವಯಸ್ಸಿನ ಸೌರಭ್ ಮದ್ಯಪ್ರದೇಶದ ಗೆಮ್‌ನ ಗ್ರಾಮದಲ್ಲಿ ಜನಿಸಿದ್ದಾರೆ. ಈ ಆಟಗಾರ ಮೂರನೇ ಶ್ರೇಯಾಂಕಿತ ಸಾಂತೋಸೋರ್ ವಿರುದ್ದ 21-15, 16-21, 19-21 ಸೆಟ್‌‌‌ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ . ಈ ಸೆಣಸಾಟ 1 ಗಂಟೆ 9 ನಿಮಿಷದವರೆಗೆ ನಡೆದಿದೆ.

ವಿಶ್ವದ 30ನೇ ಶ್ರೇಯಾಂಕಿತ ಆಟಗಾರ ಸೌರಭ್ ಮೂರು ಪ್ರಶಸ್ತಿ ( ಟಾಟಾ ಓಪನ್‌ , ಆಸ್ಟ್ರೇಲಿಯಾ ಅಂತರಾಷ್ಟ್ರೀಯ ಚಾಲೆಂಜ್‌ ಮತ್ತು ಇರಾನ್ ಫಜ್ರ ಅಂತರಾಷ್ಟ್ರೀಯ ಚಾಲೆಂಜ) ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರು ನಾಲ್ಕನೇ ತಿಂಗಳಿನಲ್ಲಿ ತಮ್ಮ ನಾಲ್ಕನೇ ಫೈನಲ್‌ ನಲ್ಲಿ ಸಾಕಷ್ಟು ಪ್ರಯತ್ನ ಪಟ್ಟರು 15 ನೇ ಶ್ರೇಯಾಂಕಿತ ಸಾಂತೋಸೋರ ವಿರುದ್ದ ಸೋಲನ್ನು ಅನುಭವಿಸಿದ್ದಾರೆ.

Share this Story:

Follow Webdunia kannada