Select Your Language

Notifications

webdunia
webdunia
webdunia
webdunia

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ
ನವದೆಹಲಿ , ಬುಧವಾರ, 9 ಏಪ್ರಿಲ್ 2014 (16:27 IST)
PR
ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ಹಾಕಿ ತಂಡ ನಾಳೆ ಯೂರೋಪ್‌‌ಗೆ ತೆರಳಲಿದೆ. ಭಾರತೀಯ ಹಾಕಿ ತಂಡ ಐದು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಆತಿಥ್ಯವಹಿಸಿಕೊಂಡ ದೇಶ ನೆದರ್‌ಲ್ಯಾಂಡ್‌‌‌ ವಿರುದ್ದ ಎರಡು ಪಂಧ್ಯಗಳು ಆಡಲಿದೆ.

ಈ ಪಂದ್ಯಾವಳಿಗಳು ಬಹಷ್ಟು ಉಪಯೋಗಕಾರಿಯಾಗಲಿವೆ ಏಕೆಂದರೆ ವಿಶ್ವ ಕಪ್ ನೆದರ್‌‌‌‌ಲ್ಯಾಂಡ್‌‌ನಲ್ಲಿ ಆಯೋಜಿಸಲಾಗಿದೆ ಎಂದು ಭಾರತದ ತಂಡದ ಕೋಚ್‌‌ ಟೆರಿ ವಾಲ್ಯ್‌‌ ತಿಳಿಸಿದ್ದಾರೆ. ಈ ಪ್ರವಾಸದಲ್ಲಿ ಮುಂದೆ ನಡೆಯಲಿರುವ ವಿಶ್ವಕಪ್‌ಗಾಗಿ ಸಿದ್ದತೆ ನಡೆಸಲು ತಂಡ ಮತ್ತು ಸ್ಟಾಪ್‌‌‌ಗಳಿಗೆ ಉಪಯೋಗವಾಗಲಿದೆ ಎಂದು ತಂಡದ ಕೋಚ್‌ ಟೆರಿ ವಾಲ್ಯ್‌‌ ತಿಳಿಸಿದ್ದಾರೆ.

ತಂಡ :
ಗೋಲ್‌‌ಕೀಪರ್‌‌: ಪಿಆರ್‌‌‌ ಶ್ರೀಜೆಶ್‌, ಹರಜೋತ ಸಿಂಗ್‌‌

ಡಿಫೇಂಡರ್‌‌‌‌: ಬಿರೆಂದ್ರ ಲಕಡಾ, ರೂಪಿಂದರ್‌ ಪಾಲ್‌ ಸಿಂಗ್‌‌ (ಉಪನಾಯಕ) , ವಿಆರ್‌‌ ರಘುನಾಥ್, ಕೊಯಾಜೀತ್ ಸಿಂಗ್‌‌‌, ಗುರಿಂದರ್‌‌ ಸಿಂಗ್‌, ಗುರಬಾಜ್‌ ಸಿಂಗ್‌‌‌ .

ಮಿಡ್‌‌‌‌ಫಿಲ್ಡರ್‌‌‌‌‌: ಸರದಾರ್‌ ಸಿಂಗ್‌ (ನಾಯಕ) , ಎಸ್‌‌ಕೆ ಉತಪ್ಪಾ . ಧರ್ಮವೀರ ಸಿಂಗ್‌‌, ಮನಪ್ರಿತ್‌ ಸಿಂಗ್‌‌ , ಚಿಂಗ್ಲೆನಸಾನಾ ಸಿಂಗ್‌‌‌‌‌ ಕಂಗುಜಮ್‌‌ , ದಾನಿಶ ಮುಜ್ತಾವಾ , ದೇವಿಂದ್ರ ವಾಲ್ಮಿಕಿ .

ಫಾರ್‌‌ವರ್ಡ್‌‌: ಎಸ್‌‌ವಿ ಸುನೀಲ್‌‌, ನಿಕಿನ್‌ ಥಿಮೈಯಾ, ಅಕ್ಷದೀಪ್ ಸಿಂಗ್‌‌, ರಮನದೀಪ್‌‌‌ ಸಿಂಗ್‌‌, ಯುವರಾಜ ವಾಲ್ಮಿಕಿ , ಲಲಿತ್‌ ಉಪಾಧ್ಯಾಯ.

Share this Story:

Follow Webdunia kannada